×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ಗೆ ಅಭಿನಂದನೆ…!!

ಉಡುಪಿ :ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯರಾದ B. K. ಹರಿಪ್ರಸಾದ್   ಅವರನ್ನು ಬೆಂಗಳೂರಿನ ಅವರ ನಿವಾಸ ಸದಾಶಿವ ನಗರದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಶುಭಾಶಯ ಕೋರಲಾಯಿತು.

  ಈ ಸಂದರ್ಭದಲ್ಲಿ ನವೀನ್ ಚಂದ್ರ ಶೆಟ್ಟಿ ಸಂಯೋಜಕರು ಕೆಪಿಸಿಸಿ ಬೆಳ್ಳೆ ಶಿವಾಜಿ ಯಸ್ ಸುವರ್ಣ ರಾಜ್ಯ ಕಾರ್ಯದರ್ಶಿ ಹಿಂದುಳಿದ ಘಟಕ ಕೆಪಿಸಿಸಿ ನವೀನ್ ಚಂದ್ರ ಸುವರ್ಣ ಗ್ಯಾರಂಟಿ ಅನುಷ್ಠಾನ ಸಮಿತಿ ಕಾಪು ತಾಲೂಕು ಸುನಿಲ್ ಬಂಗೇರ ಜಿಲ್ಲಾ ಯುವ ಕಾಂಗ್ರೆಸ್ ನಾಯಕ ಅಖಿಲೇಶ್ ಕೋಟ್ಯಾನ್ ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರ ಸಮಿತಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *