ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ – ಪ್ರೇರಿತಾ 2026
ಇನ್ಸ್ಟಿಟ್ಯೂಟ್ಆಫ್ಚಾರ್ಟರ್ಡ್ಅಕೌಂಟೆಂಟ್ಸ್ಆಫ್ಇಂಡಿಯಾ (ICAI) ಮಹಿಳಾಸದಸ್ಯರಶ್ರೇಷ್ಠತಾಸಮಿತಿ (WMEC) ಹಾಗೂ ICAI ಉಡುಪಿಶಾಖೆ (SIRC) ಅವರಸಂಯುಕ್ತಆಶ್ರಯದಲ್ಲಿಅಂತರರಾಷ್ಟ್ರೀಯಮಹಿಳಾದಿನಾಚರಣೆಯಅಂಗವಾಗಿ “ಪ್ರೇರಿತಾ – 2026” ಕಾರ್ಯಕ್ರಮವನ್ನುಮಾರ್ಚ್ 8, 2026 ರಂದುಉಡುಪಿಜೋಡುಕಟ್ಟೆಯಹೋಟೆಲ್ಡಯಾನಾಸಭಾಂಗಣದಲ್ಲಿಯಶಸ್ವಿಯಾಗಿಆಯೋಜಿಸಲಾಯಿತು. “Rise, Lead, Transform – Beyond Boundaries” ಎಂಬಧ್ಯೇಯವಾಕ್ಯದೊಂದಿಗೆನಡೆದಈಕಾರ್ಯಕ್ರಮವುಮಹಿಳೆಯರನಾಯಕತ್ವ, ಸಬಲೀಕರಣಮತ್ತುವೈಯಕ್ತಿಕಅಭಿವೃದ್ಧಿಯನ್ನುಉತ್ತೇಜಿಸುವಉದ್ದೇಶಹೊಂದಿತ್ತು. ಕಾರ್ಯಕ್ರಮವನ್ನುವಿದುಷಿದೀಕ್ಷಾವಿಅವರುಉದ್ಘಾಟಿಸಿದರು. […]




