ಪ್ರಿಯದರ್ಶಿನಿ ಸಮಾಜಮುಖಿ ಕಾರ್ಯಕ್ರಮ ಅಭಿನಂದನೀಯ
ಕಳೆದ ನಾಲ್ಕು ವರ್ಷಗಳ ಹಿಂದೆ ಪಡುಬಿದ್ರೆಯಲ್ಲಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಶಾಖೆಯು ಸ್ಥಳೀಯವಾಗಿ ಉತ್ತಮ ವ್ಯವಹಾರದೊಂದಿಗೆ ಸಮಾಜದ ಪ್ರೀತಿ ಗಳಿಸಿರುವುದಲ್ಲದೆ ಇಂತಹ ಸಮಾಜಮುಖಿ ಕಾರ್ಯಕ್ರಮವು ಏರ್ಪಡಿಸಿರುವುದು ಅಭಿನಂದನೀಯ. ಪ್ರಿಯದರ್ಶಿನಿ ಕೋ ಆಪರೇಟಿವ್ […]




