*ಕಾವೂರು ಜಂಕ್ಷನ್‌ನಲ್ಲಿ ‘ಲೈಟ್ ಈಟ್ಸ್ – ದಿ ಕೇಕ್ ಶಾಪ್’ ನೂತನ ಫ್ಯಾಕ್ಟರಿ ಔಟ್‌ಲೆಟ್ ಲೋಕಾರ್ಪಣೆ *
ಮಂಗಳೂರು: ಲೈಟ್ ಈಟ್ಸ್ – ದಿ ಕೇಕ್ ಶಾಪ್‌ನ ನೂತನ ಫ್ಯಾಕ್ಟರಿ ಔಟ್‌ಲೆಟ್ ಮಳಿಗೆಯು ಕಾವೂರು ಜಂಕ್ಷನ್‌ನ ಅನಂತ ಆರ್ಕೇಡ್ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ಶುಭಾರಂಭಗೊಂಡಿತು. ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ […]




