ಬೆಂಗಳೂರು : ಸಾಮಾಜಿಕ, ಸೇವೆಗೆ ಕೆ. ಪಿ ಇಬ್ರಾಹಿಂ ರವರಿಗೆ ‘ಸಾಮಾಜಿಕ ಸೇವಾ ರತ್ನ’ ರಾಜ್ಯ ಪ್ರಶಸ್ತಿ
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಕೆ. ಪಿ. ಇಬ್ರಾಹಿಂ ಅವರಿಗೆ ‘ಸಾಮಾಜಿಕ ಸೇವಾ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರುನ ನೆಲಮಂಗಲದ ಪುಷ್ಕ ಬೈರೇಗೌಡ ಕನ್ನೆನ್‌ನ್ ಹಾಲ್‌ನಲ್ಲಿ […]




