ಪಡುಕುತ್ಯಾರು : ಡಿ 18, 19 ಮತ್ತು 20 ರಂದು ಸಾಮೂಹಿಕ ಶನೀಶ್ವರ ಪೂಜೆ
ಪಡುಕುತ್ಯಾರು: ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಡಿ.18, 19 , 20ರಂದು ಸಂಜೆ 5 ಘಂಟೆ ಯಿಂದ 7.30ರ ವರೇಗೆ ಸಾರ್ವಜನಿಕವಾಗಿ ಸಾಮೂಹಿಕ ಶನೀಶ್ವರ ಪೂಜೆ ನಡೆಯಲಿದೆ. ಪೀಠಾಧೀಶ್ವರರಾದ […]




