×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಶಿರ್ವ.ವಾರ್ಷಿಕ ಕ್ರೀಡಾಕೂಟ

ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ದಿನಾಂಕ 07.12.2024 ರಂದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ನೆರವೇರಿತು .ಸಮಾರಂಭದಲ್ಲಿ ಜನಾಬ್ ಮುಮ್ತಾಜ್ ಅಲಿಯವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.ಮುಖ್ಯ ಅತಿಥಿಯಾಗಿ ಜನಾಬ್ ಆತೀಫ್ ಹುಸೈನ್ ಮತ್ತು ಜನಾಬ್ ಅಝಾದ್ ಮಹಮ್ಮದ್ ರವರು ಆಗಮಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಕ್ಕಳಿಗೆ ಕ್ರೀಡಾಕೂಟದ ಬಗ್ಗೆ ಹಿತವಚನ ಗೈದರು. ಹಾಗೂ ವೇದಿಕೆಯಲ್ಲಿ ಜನಾಬ್ ಉಮ್ಮರ್ ಇಸ್ಮಾಯಿಲ್, ಜನಾಬ್ ಮಹಮ್ಮದ್ ಯೂನುಸ್ , ಜನಾಬ್ ಮಹಮ್ಮದ್, ಜನಾಬ್ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *