×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು:ಈದ್ ಮಿಲಾದ್ ಸೌಹಾರ್ದ ಮೆರವಣಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಬಾಗಿ

ಕಾಪುವಿನಲ್ಲಿ ನಡೆದ ಈದ್ ಮಿಲಾದ್ ಸೌಹಾರ್ದ ಮೆರವಣಿಗೆಯಲ್ಲಿ ಮಾಜಿ ಸಚಿವರು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾದ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಯವರು ಪಾಲ್ಗೊಂಡು ಮುಸ್ಲೀಂ ಭಾಂದವರಿಗೆ ಶುಭಾಶಯಗಳನ್ನು ಕೋರಿದರು.ಈ ಸಂಧರ್ಭದಲ್ಲಿ ಕೆಪಿಸಿಸಿ ಉಪಾದ್ಯಕ್ಷರಾದ ಎಂ ಎ ಗಫೂರ್,ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅದ್ಯಕ್ಷರಾದ ಶರ್ಫುದ್ದೀನ್ ಶೇಖ್ ,ಮುಖಂಡರಾದ ಸಾಧಿಕ್ ದೀನಾರ್,ಉಸ್ಮಾನ್, ನಜೀರ್ ಅಹಮ್ಮದ್,ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *