ಮೂಡುಬೆಳ್ಳೆ : ಸಮೃದ್ಧಿ ಡಿಜಿಟಲ್ ಕ್ಲಿನಿಕ್ ಲ್ಯಾಬರೋಟರಿ ಶುಭ ಆರಂಭಗೊಂಡು 200 ದಿನಗಳ ಸಂಭ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೃಹತ್ ಆರೋಗ್ಯ ಪ್ಯಾಕೇಜ್ ಮೇಳ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಈ ಮೂರು ದಿನಗಳ ಬೃಹತ್ ಆರೋಗ್ಯ ಪ್ಯಾಕೇಜ್ ಮೇಳವು ಇದೇ ಬರುವ ಆಗಸ್ಟ್ 14ರಿಂದ ಆಗಸ್ಟ್ 16 ರ ವರೆಗೆ ನಡೆಯಲಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬಹುದು. 4000 ಮೌಲ್ಯದ ಕಂಪ್ಲೀಟ್ ಹೆಲ್ತ್ ಪ್ಯಾಕೇಜ್ ನ್ನು ಸಾರ್ವಜನಿಕರು ಈ 3 ದಿನಗಳಲ್ಲಿ ಕೇವಲ 1750 ಪಾವತಿಸಿ ಪಡೆಯಬಹುದು. 10 -12 ಗಂಟೆಗಳ ಕಾಲ ಉಪವಾಸದ ಬಳಿಕ ಈ ಪರೀಕ್ಷೆಯನ್ನು ಮಾಡಿಸಬಹುದು. ಅಗತ್ಯ ಹೃದಯದ ಕಾರ್ಡ್ಯಾಕ್ ರಿಸ್ಕ್ ಮಾಸ್ಕರ್ ಟೆಸ್ಟ್ ಕೂಡ ಸಾರ್ವಜನಿಕರಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9606095933 ನ್ನು ಸಂಪರ್ಕಿಸಬಹುದು.
Aarogyam Camp Profile 2 [AACP2] (65 Parameters)
💥Lipid Profile (10)
🩸Total colestrol
🩸HDL Cholesterol Direct
🩸LDL Cholesterol – Direct
🩸LDL/HDL Ratio
🩸NON-HDL Cholesterol
🩸TC/HDL Cholesterol Ratio
🩸Triglycerides
🩸VLDL Cholesterol
🩸HDL/LDL Ratio
🩸TRIG/HDL Ratio
💥Liver Profile (12)
🩸Alkaline Phosphata

