ಸಮಾಜಮುಖಿ ಜನನಾಯಕ ಸಂಘಟನಾ ಚತುರ, ಜನಸೇವಕ,ಯುವಕರ ಕನ್ಮಣಿ ,ಸದಾ ಜನರೊಂದಿಗಿರುವ, ಹೋರಾಟಗಾರ,ಪಕ್ಷಕ್ಕಾಗಿ ಹಗಲಿರುಳು ದುಡಿಯುವ,ಅಲ್ಪಸಂಖ್ಯಾತರ ಜೊತೆಗೆ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸಿ, ಬೂತ್ ಮಟ್ಟದಿಂದ ಬೆಳೆದು ಪಕ್ಷದ ರಾಜ್ಯ ನಾಯಕರ ಮೆಚ್ಚುಗೆ ಪಡೆದು ಇದೀಗ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಗಣ್ಯರು ಶುಭಕೋರಿದ್ದಾರೆ


