ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ .(ನಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಚುನಾವಣೆ ಅಧಿಕಾರಿ ಸುನಿಲ್ ಸಿ. ಎಂ ಸಹಕಾರ ಅಭಿವೃದ್ದಿ ಅಧಿಕಾರಿ/ರಿಟರ್ನಿಂಗ್ ಆಫೀಸರ್ ಇವರ ಸಮ್ಮುಖದಲ್ಲಿ ನಡೆದು ಅಧ್ಯಕ್ಷರಾಗಿ ವೈ.ಸುಧೀರ್ ಹಾಗೂ ಉಪಾಧ್ಯಕ್ಷರಾಗಿ ಗುರುರಾಜ ಪೂಜಾರಿ ಅವಿರೋಧ ರಾಗಿ ಆಯ್ಕೆ ಗಿರುತ್ತಾರೆ ನಿರ್ದೇಶಕರಾದ ಜಿತೇಂದ್ರ, ಪುರ್ಟಾಡೊ ಮಾಧವ ಆಚಾರ್ಯ ವಾಸುದೇವ . ರಾಜಾರಾಮ ರಾವ್. ಹಸನ್ ಭಾವ, ರೋಹಿಣಿ ಎ ಕುಸುಮಾ ಎಂ. ಕರ್ಕೆರ ಗಿರೀಶ್ ಫಲಿಮಾರ್, ಶಿವರಾಮ ಎನ್ .ಶೆಟ್ಟಿ,ಕೃಷ್ಣ ಬಂಗೇರ .ಕಾಂಚನ ಇವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಸುನಿಲ್ ಸಿ. ಎಂ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಕಾರ್ಯನಿರ್ವಾಹಣಾ ಅಧಿಕಾರಿ ನಿಶ್ಮಿತಾ- ಪಕ್ರಿಯೆ ಯನ್ನು ನಡೆಸಿಕೊಟ್ಟರು


