
ಕಾಪು ಕಾಂಗ್ರೆಸ್ ಆಯೋಜಿಸಿದ ಕರಾವಳಿ ಪ್ರಜಾಧ್ವನಿ ವಾಹನ ಜಾಥಾಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾಯಕ ಬಿ ಕೆ ಹರಿಪ್ರಸಾದ್ ಕಾಂಗ್ರೆಸ್ ಧ್ವಜವನ್ನು ತೋರಿಸುವುದರ ಮೂಲಕ ಚಾಲನೆಯನ್ನು ನೀಡಿದರು ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಕೆಪಿಸಿಸಿ ಕಾರ್ಯದರ್ಶಿ ರೋಝಿ ಜಾನ್ ಕೆಪಿಸಿಸಿ ಸದಸ್ಯ ಎಂ ಎ ಗಪೂರ್ ಕೆ ಪಿ ಸಿ ಸಿ ಸದಸ್ಯ ಐ ವನ್ ಡಿಸೋಜ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ನವೀನ್ ಚಂದ್ರ ಜೆ ಶೆಟ್ಟಿ ಅಲ್ಪ ಸಂಖ್ಯಾ ಘಟಕದ ಅಧ್ಯಕ್ಷ ಸರ್ಪುದ್ದೀನ್ ಶೇಕ್ ಸುನಿಲ್ ಬಂಗೇರ ಅಝೀಜ್ ಹೆಜಮಾಡಿ ಗೀತಾ ವಾಗ್ಲೇ ದೀಪಕ್ ಕೋಟಿಯನ್ ಗುಲಾಮ್ ಹೆಜಮಾಡಿ ರಮಿಝ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು

