×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮುಸ್ಲಿಮ್ ಒಕ್ಕೂಟ- ತಾಲೂಕು ಸಮಿತಿಗೆ 21 ಸದಸ್ಯರ ಆಯ್ಕೆ

ಉಡುಪಿ ಜಾಮಿಯಾ ಮಸೀದಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ತಾಲೂಕು ಸಮಿತಿಯ 2023-24ರ ಅವಧಿಗೆ 21 ಸದಸ್ಯರುಗಳನ್ನು ಆಯ್ಕೆಮಾಡಲಾಯಿತು. ಈ ಚುನಾವಣಾ ಪ್ರಕ್ರಿಯೆಯನ್ನು ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಗೊಂಡಿರುವ ಇಬ್ರಾಹಿಮ್ ಕೋಟ, ಇಸ್ಮಾಯಿಲ್ ಹುಸೈನ್ ಕಟಪಾಡಿ, ಖತೀಬ್ ಅಬ್ದುಲ್ ರಶೀದ್ ನಡೆಸಿಕೊಟ್ಟರು.ರಿಯಾಝ್ ಕುಕ್ಕಿಕಟ್ಟೆ, ಬಖಾರ್ ಮುಹಮ್ಮದ್, ಫೈಝ್ ಅಬ್ದುಲ್ ಅಝೀಝ್, ನಾಸೀರ್ ಮಲ್ಪೆ, ಪೀರು ಸಾಹೇಬ್, ಶಹಜಾನ್ ತೋನ್ಸೆ, ಶಾರೂಕ್ ತೀರ್ಥಹಳ್ಳಿ, ಇಸ್ಮಾಯಿಲ್ ಕಿದಿವೆರ್ ಹೂಡೆ, ಸೈಯದ್ ಫರೀದ್ ಕೊಳಂಬೆ  ಇರ್ಷಾದ್ ನೇಜಾರು, ಅಬ್ದುಲ್ ರಝಾಕ್, ಟಿ.ಎಂ.ಜಫ್ರುಲ್ಲಾ, ಹಾಜಿ ಅಬ್ದುಲ್ಲಾ ಪರ್ಕಳ, ವಿ.ಎಸ್.ಉಮ್ಮರ್ ಅಬ್ದುಲ್ ಅಝೀಝ್ ಉದ್ಯಾವರ, ಇಪ್ಲಿಕಾ‌ ದಾವೂದ್, ಪರ್ವೆಝ್ ಕುಕ್ಕಿಕಟ್ಟೆ, ಜಿ.ಎಂ. ಶರೀಫ್ ಹೂಡೆ, ಯಾಸೀನ್ ಕೋಡಿಬೆಂಗ್ರೆ, ಶೇಕ್ ಅಬ್ದುಲ್ ಲತೀಫ್ ಆಯ್ಕೆಯಾದರು. ಶೇಕ್ ಅಬ್ದುಲ್ ಲತೀಫ್ ಮದನಿ, ಪಿ.ಕೆ. ಅಬೂಬಕ್ಕರ್ ಅತ್ರಾಡಿ, ಪ್ರೊ.ಅಬ್ದುಲ್ ಅಝೀಜ್, ಡಾ.ಶಹಜಾನ್ ಯಾಸೀನ್ ಮೌಲಾನ ಜಾವಿದ್ ಕಸೀಮಿ ಸಾಹೇಬ್ ಕುರ್‌ಆನ್ ಪಠಿಸಿದರು.ಟಿ.ಎಂ.ಝಫುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ಕಳೆದ ಅವಧಿಯ ವರದಿ ಮಂಡಿಸಿದರು. ಕಾರ್ಯದರ್ಶಿ ಅಬ್ದುಲ್ ರಝಕ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *