×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ಸಾಕು ಸಾಮರಸ್ಯ ಸಹಬಾಳ್ವೆಯಿಂದ ಬದುಕಲು ಸಾಧ್ಯ ದೇವದಾಸ್ ಶೆಟ್ಟಿ

ಮಹಾತ್ಮಗಾಂಧೀಜಿಯವರ ಜನ್ಮದಿನೋತ್ಸವದ ಪ್ರಯುಕ್ತ ಜನಾರ್ದನ ದೇವಸ್ಥಾನದ ಬಳಿಯಿಂದ ಉಮ ಪೇಟೆಯವರೆಗೆ ಅಧ್ಯಕ್ಷರು (ನಿರ್ಮಲ ಕುಮಾರ್ ಹೆಗ್ಡೆ) ಇವರಿಂದ ಸಂಚಾಲಕರಿಗೆ(ನವೀನ್ ಚಂದ್ರ ಸುವರ್ಣ )  ಧ್ವಜವನ್ನು ಪಡೆಯುವ ಮೂಲಕ ಪದಯಾತ್ರೆ ಉದ್ಘಾಟನೆ ಗೊಂಡಿತು  ಮುಖ್ಯ ಅತಿಥಿಯಾಗಿ ಮಾತನಾಡಿದ ದೇವದಾಸ್ ಶೆಟ್ಟಿ (ಗಾಂಧಿ ಪ್ರತಿಷ್ಟಾನ ಕಾಪು ಗೌತಮ ಬುದ್ಧ 12ನೇ ಶತಮಾನದ ಬಸವಣ್ಣ ನೇತ್ರತ್ವದ ಶರಣರು ಮತ್ತು ಆದುನಿಕ ಸಂದರ್ಭಕ್ಕೆ ಬಂದಾಗ ಡಾ. ಅಂಬೇಡ್ಕರ್ ಹಾಗೂ ಮಹಾತ್ಮಾಗಾಂಧಿ ಇವರೆಲ್ಲರು ದೇಶದ ಪುಣ್ಯ ದೇಶಕ್ಕೆ ಸಾಮರಸ್ಯ ಸಹಬಾಳ್ವೆಗೆ ದಕ್ಕೆ ಬಂದ ಸಂದರ್ಭದಲ್ಲಿ ಬೋದನೆಯ ಮೂಲಕ ಉಳಿಸುವಂತಹ ಕೆಲಸ ಮಾಡಿದ್ದಾರೆ ಸಂವಿದಾನವನ್ನು ಅರ್ಥ ಮಾಡಿಕೊಂಡರೆ ಸಾಕು ಸಹಬಾಳ್ವೆಯಿಂದ ಬದುಕಲು ಸಾಧ್ಯ ಯಾವಾಗ ನಿಜವನ್ನು ಅರ್ಥ ಮಾಡಿಕೊಂಡು ಇರ್ತೇವೆ ಆಗ ಮಾತ್ರ ಸತ್ಯದೊಂದಿಗೆ ಇರಲು ಸಾಧ್ಯ ಮಾರ್ಟೀನ್ ಲುಥರ್ ಹೇಳುವ ಪ್ರಕಾರ ಈ ಜಗತ್ತಿಗೆ ಗಾಂಧಿ ತತ್ವ ಅಗತ್ಯ ಇಲ್ಲದಿದಲ್ಲಿ ಈ ಜಗತ್ತು ಸರ್ವನಾಶ ಖಂಡಿತ ಎಂದು ಈ ಸಂದರ್ಭದಲ್ಲಿ ಹೇಳಿದರು ನಂತರ ಸತ್ಯ ಎಂದರೆ ಸುಳ್ಳು ಹೇಳುದಲ್ಲ ಅಹಿಂಸ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆದ  ಮೊದಲ ದೇಶ ಭಾರತ ಇದು ನಮ್ಮ ಹೆಮ್ಮೆ ಇದಕ್ಕೆ ಕಾರಣ ಮಹಾತ್ಮಾಗಾಂಧಿ ಯಾರಿಗೆ ಮನಸ್ಸಿನಲ್ಲಿ ಹೆದರಿಕೆ ಇರುತ್ತದೆ ಅವರ ಆಸ್ತ್ರ ಹಿಂಸೆ ಅದನ್ನು ನಾವು ಅರ್ಥ ಮಾಡಿಕೊಳ್ಳ ಬೇಕು ಅಹಿಂಸ ಸಾಮರಸ್ಯ ಮತ್ತು ಸಹಬಾಳ್ವೆಗೆ ದಾರಿ ಯಾಗುತ್ತದೆ ಅಹಿಂಸ ಹೋರಾಟವು ಕ್ರಾಂತಿಕಾರಿ ಹೋರಾಟ ಎಂದು ಈ ಸಂದರ್ಭದಲ್ಲಿ ತಿಳಿಸಿದರು ಕಾರ್ಯಕ್ರಮ ದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನವೀನ್ ಚಂದ್ರ ಸುವರ್ಣ ಲೀಲಾದರ್ ಶೆಟ್ಟಿನಾಗೇಶ್ ಉದ್ಯವರ ದೀಪಕ್ ಕುಮಾರ್ ಎರ್ಮಾಲ್  ಅಲ್ಪ ಸಂಖ್ಯಾ ಘಟಕದ ಅಧ್ಯಕ್ಷ ಸರ್ಫ್ಯೂದ್ದಿನ್ ಶೇಕ್ ಕಾಪು ಮಹಿಳಾಘಟಕದ ಅಧ್ಯಕ್ಷೆ ಶಕುಂತಲಾ ಶೆಟ್ಟಿ ಅಶ್ವಿನಿ ಶೇಖಬ್ಬ ಉಚ್ಚಿಲ ಸತೀಶ್ ದೇಜಡಿ ಕಾಪು ಯೂತ್ ಕಾಂಗ್ರೆಸ್ ನ ಅಧ್ಯಕ್ಷ ರಮೀಜ್ ಹುಸೈನ್ ಮದ್ವರಾಜ್ ಕಾಪು ಉಸ್ಮಾನ್ ಕಾಪು ತಸ್ನೀನ್ ಮುಂತಾದವರು ಉಪಸ್ಥಿತರಿದ್ದರು 

video link subscribe

https://youtu.be/-8wLsMb09K0

Leave a Reply

Your email address will not be published. Required fields are marked *