×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪ್ರಥಮ ವರ್ಷದ ಎರ್ಮಾಳ್ “ತೆಂಕ – ಬಡಾ” ಜೋಡುಕರೆ ಕಂಬಳ ಅದ್ದೂರಿಯಾಗಿ ಸಂಪನ್ನ

ಪ್ರಥಮ ವರ್ಷದ ಎರ್ಮಾಳ್ “ತೆಂಕ – ಬಡಾ” ಜೋಡುಕರೆ ಕಂಬಳ ರೋಹಿತ್ ಹೆಗಡೆ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತ್ತುಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ

ಕನೆಹಲಗೆ – 11 ಜೊತೆ
ಅಡ್ಡಹಲಗೆ – 08 ಜೊತೆ
ಹಗ್ಗ ಹಿರಿಯ – 22 ಜೊತೆ
ನೇಗಿಲು ಹಿರಿಯ – 29 ಜೊತೆ
ಹಗ್ಗ ಕಿರಿಯ – 35 ಜೊತೆ
ನೇಗಿಲು ಕಿರಿಯ – 90 ಜೊತೆ
🔢 ಒಟ್ಟು ಕೋಣಗಳು: 195 ಜೊತೆ

🟡 ಕನೆ ಹಲಗೆ (ಸಮಾಧಾನಕರ ಬಹುಮಾನ)

ಬೋಳಾರ ತ್ರಿಶಾಲ್ ಕೆ ಪೂಜಾರಿ “ಎ”
ಬೋಳಾರ ತ್ರಿಶಾಲ್ ಕೆ ಪೂಜಾರಿ “ಬಿ”
ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ
ಕಟ್ಪಾಡಿ ಕಲ್ಲಾಪು ಗೌರೀಶ್ ಕೋಟ್ಯಾನ್
ಬಾರ್ಕೂರು ಶಾಂತಾರಾಮ ಶೆಟ್ಟಿ
ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವ
ಬೊಳ್ಳಂಬಳ್ಳಿ ಶ್ರೀ ರಾಮ್ ಚೈತ್ರ ಪರಮೇಶ್ವರ ಭಟ್
ಕುತ್ಯಾರ್ ಕೇಂಜ ಅಬ್ಬೆಟ್ಟು ಗುತ್ತು ಸಾಯಿನಾಥ್ ಶೆಟ್ಟಿ
ಕಟ್ಪಾಡಿ ಮೂಡಬೆಟ್ಟು ಅಣ್ಣಪ್ಪ ಸ್ವಾಮಿ ನಿಲಯ ಸೌರವ್ ಶೆಟ್ಟಿ
ಕುಂಡೋಳಿ ಶ್ರೀ ದುರ್ಗಾ ನಿಲಯ ಸುಧೀರ್ ಪದ್ಮನಾಭ ಶೆಟ್ಟಿ
ಮೋರ್ಲ ಪ್ರಾಪ್ತಿ ಗಿರೀಶ್ ಆಳ್ವ

🔵 ಅಡ್ಡ ಹಲಗೆ

🥇 ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ – 12.60
➡️ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

🥈 ದ್ವಿತೀಯ: ಮೋರ್ಲ ಪ್ರಾಪ್ತಿ ಗಿರೀಶ್ ಆಳ್ವ – 13.12
➡️ ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

🔴 ಹಗ್ಗ ಹಿರಿಯ

🥇 ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಬಿ” – 11.75
➡️ ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

🥈 ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ – 11.86
➡️ ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

🟢 ಹಗ್ಗ ಕಿರಿಯ

🥇 ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” – 12.14
➡️ ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

🥈 ದ್ವಿತೀಯ: ಉಡುಪಿ ಕಕ್ಕುಂಜೆ ರಾಧ ನಿಲಯ ಸಂತೋಷ್ ಶಿವರಾಜ್ ಪೂಜಾರಿ – 12.20
➡️ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

🟣 ನೇಗಿಲು ಹಿರಿಯ

🥇 ಪ್ರಥಮ: 80 ಬಡಗುಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ “ಬಿ” – 11.64
➡️ ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

🥈 ದ್ವಿತೀಯ: ಉಳೆಪಾಡಿ ಪುಲ್ಲೋಡಿಬೀಡು ಉದಯ್ ಶೆಟ್ಟಿ “ಬಿ” – 11.73
➡️ ಓಡಿಸಿದವರು: ಪಟ್ಟೆ ಗುರುಚರಣ್

🟤 ನೇಗಿಲು ಕಿರಿಯ

🥇 ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಎ” – 11.33 🔥 (ದಿನದ ಅತ್ಯುತ್ತಮ ಟೈಮಿಂಗ್)
➡️ ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್

🥈 ದ್ವಿತೀಯ: ಪದವು ಕಾನಡ್ಕ ಫ್ಲೇವಿ ಡಿಸೋಜ “ಎ” – 11.60
➡️ ಓಡಿಸಿದವರು: ಬೈಂದೂರು ಮಂಜುನಾಥ ಗೌಡ

Leave a Reply

Your email address will not be published. Required fields are marked *