×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ : ಪ್ರಭು ಮೊಬೈಲ್’ ಸೇಲ್ಸ್ ಆ್ಯಂಡ್ ಸರ್ವಿಸ್ ನೂತನ ಮಳಿಗೆ ಲೋಕಾರ್ಪಣೆ

ನಗರದ ತ್ರಿವೇಣಿ ಸರ್ಕಲ್ ಬಳಿಯಲ್ಲಿ ಪ್ರಭು ಮೊಬೈಲ್ಸ್ ಸೇಲ್ಸ್ ಆ್ಯಂಡ್ ಸರ್ವಿಸ್ ನೂತನ ಮಳಿಗೆ ಯನ್ನು ಸಮಾಜ ಸೇವಕ ಕೃಷ್ಣ ಮೂರ್ತಿ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು ನಂತರ ಮಾತನಾಡಿದ ಅವರು ಮೊಬೈಲ್ ಚಿಲ್ಲರೆ ಮಾರಾಟದ ಅಗ್ರಗಣ್ಯ ಸಮೂಹವಾಗಿ ಹೊರಹೊಮ್ಮಿದೆ. ಗ್ರಾಹಕ ಸ್ನೇಹಿ ಉಪಕ್ರಮಗಳು ಮತ್ತು ನಿರಂತರ ವಿಕಸನವು ಪ್ರಭು ಮೊಬೈಲ್’ ಸೇಲ್ಸ್ ಆ್ಯಂಡ್ ಸರ್ವಿಸ್ ಅತ್ಯಂತ ವಿಶ್ವಾಸಾರ್ಹ ಮಳಿಗೆಯಾಗಿ ಬೆಳೆಯುವಂತೆ ಮಾಡುತ್ತದೆ ಸಂಸ್ಥೆ ಯು ಇನ್ನು ಏತರಕ್ಕೆ ಬೆಳೆದು ಹೆಮ್ಮರ ವಾಗಲಿ ಬೆಳೆಯಲಿ ಎಂದು ತಿಳಿಸಿದರು.

“ನ್ಯಾಯವಾದಿ ಸುಪ್ರಸಾದ್ ಶೆಟ್ಟಿ, ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು ಈ ಸಂದರ್ಭದಲ್ಲಿ ಡೆಂಟಾ ಕೇರ್‌ನ ಡಾ| ವಿಜಯೇಂದ್ರ ವಸಂತ್,, ಅಂಬಿಕಾ ನಾಯಕ್, ಮಧುಕರ ಮುದ್ರಾಡಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಗೋಪಾಲಕೃಷ್ಣ ಪ್ರಭು ಉಪಸ್ಥಿತರಿದ್ದರು ಈ ಮಳಿಗೆಯಲ್ಲಿ ವಿವೊ, ಒಪ್ಪೋ ಸ್ಯಾಮ್ ಸಂಗ್, ಎಂಐ, ರೆಡ್ಡಿ, ಐಫೋನ್ ಪ್ರಸಿದ್ಧ ಕಂಪೆನಿಗಳ ಎಲ್ಲ ಬ್ಯಾಂಡ್ ನ ಮೊಬೈಲ್ ಸೆಟ್ ಗಳು ಬೇರೆಲ್ಲ ಮಳಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರಲಿದೆ ಪ್ರತಿ ಖರೀದಿಗೂ ಉಡುಗೊರೆಯಾಗಿ ಸ್ಮಾರ್ಟ್‌ ವಾಚ್‌ಗಳು, ಏರ್‌ಪೋಡ್ಸ್ ನೆಕ್ ಬ್ಯಾಂಡ್ ನೀಡಲಾಗುವುದು. ಅಲ್ಲದೆ ಎಕ್ಸ್ ಚೇಂಜ್ ಆಫರ್‌ನಡಿ ಈಯ‌ರ್ ಫೋನ್ಸ್ ‘ ಮತ್ತು ಇನ್ನಿತರ ವಸ್ತುವೈವಿಧ್ಯಗಳಿವೆ

Leave a Reply

Your email address will not be published. Required fields are marked *