ಉಡುಪಿ : ಇಂದು ಪ್ರಕಟ ಗೊಂಡ sslc ಫಲಿತಾಂಶದಲ್ಲಿ ಉಡುಪಿ ತಾಲೂಕಿನ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಶಿರ್ವ 100% ಫಲಿತಾಂಶ ದಾಖಲಿಸಿದೆ ಉನ್ನತ ದರ್ಜೆಯಲ್ಲಿ ಎರಡು ವಿದ್ಯಾರ್ಥಿ ಗಳು ಪ್ರಥಮ ದರ್ಜೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಹೆಮ್ಮೆಯನ್ನು ತಂದು ಕೊಟ್ಟಿದ್ದಾರೆ ಅವರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಜನಾಬ್ ಮೊಹಮ್ಮದ್ ಖಾಲಿದ್ ಮತ್ತು ಸದಸ್ಯರುಗಳು ,ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಖೈರುನ್ನಿಸರವರು
ಅಭಿನಂದಿಸಿದ್ದರು.

