×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನಕ್ಕೆ ಪೂರ್ಣಿಮಾ ಜನಾರ್ದನ್ ಆಯ್ಕೆ

ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ತನ್ನ 17ನೇ ನ್ಯಾಷನಲ್ ಬಾಲಿ ಫಿಲಾಟಲಿ ಪ್ರದರ್ಶನ (Baliphex-2025)ದಲ್ಲಿ ಆಯೋಜಿಸಿರುವ ಇಂಟರ್ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ಎಕ್ಸಿಬಿಷನ್ ಅಂಡ್ ಕಾಂಪಿಟೇಶನ್ ನಲ್ಲಿ ಉಡುಪಿ ಜಿಲ್ಲೆಯ ಫಿಲಾಟಲಿಸ್ಟ್, ಅಂಚೆ ಇಲಾಖಾ ಉಡುಪಿ ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರು ತಮ್ಮಸಂಗ್ರಹಣೆಯ “Discovering The Divine: An Exploration of Hindu Deities” ಫಿಲಾಟಲಿ ಪ್ರದರ್ಶನದೊಂದಿಗೆ ಭಾಗವಹಿಸಲಿದ್ದಾರೆ.

ಈ ಪ್ರದರ್ಶನವು ಇಂಡೋನೇಷ್ಯಾದ ಬಾಲಿಯ ದೆನ್ ಪಸಾರ್ ನಲ್ಲಿರುವ ಸ್ಟೇಟ್ ಮ್ಯೂಸಿಯಂನಲ್ಲಿ ಡಿಸೆಂಬರ್ 11 ರಿಂದ 14ರ ವರೆಗೆ ನಡೆಯಲಿದೆ

Leave a Reply

Your email address will not be published. Required fields are marked *