×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ಠಾಣೆಗೆ ವರ್ಗಾವಣೆಗೊಂಡಿರುವ ಅಜ್ಮತ್ ರವರಿಗೆ ಕ ರ ವೇ(ಯುವಸೇನೆ)ವತಿಯಿಂದ ಹೂ ಗುಚ್ಛ ನೀಡಿ ಅಭಿನಂದನೆ

ಪಣಂಬೂರು ಠಾಣೆಯಲ್ಲಿ ವೃತ್ತ ನಿರೀಕ್ಷರಾಗಿ ಸೇವೆ ಸಲ್ಲಿಸಿ ,ಇತ್ತೀಚಿಗೆ ಕಾಪು ಠಾಣೆಗೆ ವರ್ಗಾವಣೆಗೊಂಡಿರುವ ಅಜ್ಮತ್ ಅಲಿ ರವರಿಗೆ ಕ ರ ವೇ(ಯುವಸೇನೆ)ವತಿಯಿಂದ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಕ ರ ವೇ(ಯುವಸೇನೆ)ಉಡುಪಿ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ,ಕಾಪು ತಾಲೂಕು ಅಧ್ಯಕ್ಷರಾದ ಸುಜಿತ್ ಪಡುಬಿದ್ರಿ,ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಎಮ್ ಎಸ್ ಶಾಫಿ,ಕ ರ ವೇ ಯುವಸೇನೆ ಪಡುಬಿದ್ರಿ ಘಟಕದ ಅಧ್ಯಕ್ಷರಾದ ಜಮಾಲ್ ಪಡುಬಿದ್ರಿ,ಕಾಪು ಸಂಚಾಲಕರಾದ ಜುಬೈರ್ ಪಡುಬಿದ್ರಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *