×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅ.7-8: ಬ್ರಹ್ಮಾವರ/8-9ಹಿರಿಯಡ್ಕ- ಕಾಂಚನಾ ಹುಂಡೈ ಬೃಹತ್ ವಿನಿಮಯ ಮತ್ತು ಸಾಲ ಮೇಳ

ಜಿಲ್ಲೆಯ ಗ್ರಾಹಕರ ನೆಚ್ಚಿನ ಕಾರು ಮಾರಾಟ ಸಂಸ್ಥೆಯಾದ ಕಾಂಚನಾ ಹುಂಡೈ ವತಿಯಿಂದ ಅ.7-8 ಶ್ಯಾಮಿಲಿ ಹಾಲ್ ಬ್ರಹ್ಮಾವರ ಮತ್ತು 8-9 ದೇವಾಡಿಗ ಸಭಾಭವನ ಹಿರಿಯಡ್ಕ ಎರಡು ದಿನಗಳ ಕಾಲ “ ಕಾಂಚನಾ ಹುಂಡೈ ಬೃಹತ್ ವಿನಿಮಯ ಮತ್ತು ಸಾಲ ಮೇಳ” ಆಯೋಜಿಸಲಾಗಿದೆ. ಈ ಕಾಂಚನಾ ಹುಂಡೈ ಬೃಹತ್ ವಿನಿಮಯ ಮತ್ತು ಸಾಲ ಮೇಳದಲ್ಲಿ ಹುಂಡೈ ಕಾರುಗಳ ಖರೀದಿಸುವ ಗ್ರಾಹಕರಿಗೆ ವಿಶೇಷ ಡಿಸೌಂಟ್ ಸಹಿತ ಉಚಿತ ಕೊಡುಗೆಯನ್ನು ಘೋಷಿಸಿದೆ

Leave a Reply

Your email address will not be published. Required fields are marked *