×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು : ಕಾಪುವಿನ ಇತಿಹಾಸದಲ್ಲೇ ಮೊದಲ ಬಾರಿಗೆ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ – ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಕಾಪು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಉಡುಪಿ ಜಿಲ್ಲೆಯ ವತಿಯಿಂದ , “ಉಚಿತ ಬೃಹತ್ ಉದ್ಯೋಗ ಮೇಳವು ಕಾಪು ದಂಡತೀರ್ಥ ಪಿ.ಯು.ಕಾಲೇಜು ಮತ್ತು ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಉಳಿಯಾರಗೋಳಿ ಕಾಪುವಿನಲ್ಲಿ ನಡೆಯಿತು i ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಉದ್ಯೋಗ ಸಮಸ್ಯೆ ಪರಿಹಾರ ಆಗ ಬೇಕು ಎಂಬ ಉದ್ದೇಶ ದಿಂದ ಉದ್ಯೋಗ ಮೇಳ ಹಮ್ಮಿ ಕೊಂಡಿದ್ದೇವೆ ಕಾಪುವಿನ ಇತಿಹಾಸದಲ್ಲೇ ಮೊದಲ ಬಾರಿಗೆ ಉದ್ಯೋಗ ಮೇಳ ಕಾರ್ಯಕ್ರಮ ನಡೆಯುತ್ತಿದೆ ಸುಮಾರು ೮ ಸಾವಿರ ದಿಂದ ೧೦ ಸಾವಿರ ಉದ್ಯೋಗ ಅವಕಾಶ ಇದ್ದು ೩೦೦೦ ಅರ್ಜಿ ಗಳು ಆನ್ಲೈನ್ ಮುಖಂತರ ದಾಖಲಾಗಿದ್ದು ಅವರವರ ಅರ್ಹತೆ ಗೆ ತಕ್ಕಂತೆ ಉದೋಗ ಸಿಗಲಿದೆ ವಿದೇಶದ ಅನೇಕ ಕಂಪನಿಗಳು ಭಾಗವಹಿಸಿದೆ ಅಂಗ ವಿಕಲರಿಗೂ ಅವಕಾಶ ಕಲ್ಪಿಸಿ ಕೊಡಲಾಗಿದೆ ಸಹಕಾರ ಸಿಕ್ಕಿದಲ್ಲಿ ಮುಂದಿನ ವರ್ಷ ಕೂಡ ಉದ್ಯೋಗ ಮೇಳ ಮಾಡುವ ಆಲೋಚನೆ ಇದೆ ಎಂದು ತಿಳಿಸಿದರು ಎಂ ಎ ಗಫೂರ್ ಅಶೋಕ್ ಕುಮಾರ್ ಕೊಡವೂರ್ ವೈ .ಸುಕುಮಾರ್ ಮನೋಹರ್ ಶೆಟ್ಟಿ ನವೀನ್ ಚಂದ್ರ ಶೆಟ್ಟಿ ಜಿತೇಂದ್ರ ಪುಟಾರ್ಡೋ, ಕಾಪು ದಿವಾಕರ ಶೆಟ್ಟಿ, ಹರೀಶ್ ಕಿಣಿ ಶರ್ಫುದ್ದೀನ್ ಶೇಕ್ ಗಣೇಶ್ ಕೋಟಿಯೆನ್ ರಮೀಜ್ ನಿಯಾಜ್ ಸತೀಶ್ ದೆಜಾಡಿ ಕರುಣಾಕರ್ ಪೂಜಾರಿ ನವೀನ್ ಏನ್ ಶೆಟ್ಟಿ ಮುಂತಾದವರು ಉಪಸಿಥರಿದ್ದರು

Leave a Reply

Your email address will not be published. Required fields are marked *