×
Our website is made possible by displaying online advertisements to our visitors. Please consider supporting us by whitelisting our website.
  • 9880645340

ನೂರೆಂಟರವರುಷದ ಸೈನಿಕ ಹಸ್ತಂಗತ

ಪರ್ಕಳ ಗ್ಯಾಟ್ ಸನ್ ಅಚ್ಯುತ ನಗರ ನಿವಾಸಿ ಮೈಕಲ್ ಡಿಸೋಜಾರವರಿಗೆ 108 ವರ್ಷ
ಅವರು ಸೆಪ್ಟಂಬರ್ 8 ರಂದು ನಿಧನರಾದರು ಅವರು ಮದ್ರಾಸು ಸರಕಾರ ಇರುವಾಗ ಸೈನ್ಯಕ್ಕೆ ಸೇರಿದ್ದರು ಅವರು ಮೆಕಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮೃತರ ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾದರೆ ಮೈಕಲ್ ಡಿಸೋಜರವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು ಮಕ್ಕಳಿಲ್ಲದ ಮೈಕಲ್ ಡಿಸೋಜರವರು ತಮ್ಮ ಪರ್ಕಳದಸಂಬಂಧಿಕರ ಮನೆಯಲ್ಲಿವಿಶ್ರಾಂತಿ ಜೀವನ ನಡೆಸುತ್ತಿದ್ದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ. ಪಿಡಬ್ಲ್ಯೂಡಿ. ಇಲಾಖೆಗೆ ಸೇರಿ ಉಡುಪಿ ರಥ ಬೀದಿಯ ರಥಸತ್ತುವ ನಾಲ್ಕು ಬೀದಿ ಕಾಂಕ್ರೆಟ್ ರಸ್ತೆ ಮಂಗಳೂರಿನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೂಳೂರು ಸೇತುವೆ. ಮಲ್ಪೆ ಕಲ್ಮಾಡಿ ಸೇತುವೆ. ಬೈಂದೂರಿನ ಸೇತುವೆಗಳು. ಉಭಯ ಜಿಲ್ಲೆಯ ಹೆಚ್ಚಿನ ಹಳೆಯದಾದ ಸೇತುಗಳನ್ನು ನಿರ್ಮಿಸುವಾಗ ತಮ್ಮನ್ನು ತೊಡಗಿಸಿಕೊಂಡಿದ್ದರು. ಶತಾಯುಷಿ ಸೈನಿಕ ತಮ್ಮ ಕುಟುಂಬಸ್ಥರ ಮರಿ ಮಕ್ಕಳನ್ನು ನೋಡುವ ಭಾಗ್ಯ ಕಣ್ತುಂಬಿತು 2024ರ ತನಕ ಮಂಗಳೂರಿನ ಆರ್‌ಟಿಓ ಅವರಿಗೆ (ನಾಲ್ಕು ಚಕ್ರ) ಡ್ರೈವಿಂಗ್ ನೀಡಿತ್ತು. ಅವರ ಕಣ್ಣ ದೃಷ್ಟಿ ಸೂಕ್ಷ್ಮ ವಾಗಿತ್ತು. ಎರಡು ದಿನದಲ್ಲಿ ಅಸ್ವಸ್ಥ ಗೊಂಡ ರವರು ಇಂದು ನಿಧನರಾಗಿದ್ದಾರೆ..75ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಜಯಕರ ಶೆಟ್ಟಿ ಇಂದ್ರಾಳಿವಯರ ಕೋರಿಕೆಯ ಮೇರೆಗೆ ಅವರನ್ನು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟುರವರು ಕರೆದುಕೊಂಡು ಇಂದ್ರಾಳಿಯಲ್ಲಿ ಇವರ ಲಯನ್ಸ್ ಕ್ಲಬ್ ನ ಜಯಸಿಂಹ ಸಭಾಂಗಣದಲ್ಲಿ. ಕೊನೆಯದಾಗಿ ಧ್ವಜಾರೋಹಣ ಮಾಡಲಾಗಿತ್ತು. ನೆನಪಿಸಿಕೊಂಡಿದ್ದಾರೆ.. ಶನಿವಾರ ಬೆಳಿಗ್ಗೆ ಪರ್ಕಳದ ಅತ್ಯುತ್ತ ನಗರದ ಮನೆಯಲ್ಲಿ ಗೌರವ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಸಂಜೆ ಮಂಗಳೂರಿನಲ್ಲಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪ್ರಾರ್ಥಮಿಕ ಹಂತದಲ್ಲಿ ತಿಳಿದುಬಂದಿದೆ. ಮೊಮ್ಮಕ್ಕಳು ವಿದೇಶದಲ್ಲಿ ಇರುವುದರಿಂದ ಅವರು ಬಂದ ನಂತರ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಒದಗಿಸಲಾಗುವುದು..

Leave a Reply

Your email address will not be published. Required fields are marked *