×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್ ರಾಣಿ ಎಲಿಜಬೆತ್ ನಿಧನ , ಪ್ರಧಾನಿ ಮೋದಿ ಸಂತಾಪ

ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್​ನ ರಾಣಿ ಎರಡನೇ ಎಲಿಜಬೆತ್ (Queen Elizabeth II)​ ಅವರು ಇಂದು (ಸೆಪ್ಟೆಂಬರ್ 8) ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆಯನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಖಚಿತಪಡಿಸಿದ್ದಾರೆ.ಬ್ರಿಟನ್​ನ ಅನ್ನು ಎರಡನೇ ಎಲಿಜಬೆತ್​ ಅವರು ಏಳು ದಶಕಗಳ ಕಾಲ ಆಳಿದ್ದರು ಅನ್ನೋದು ವಿಶೇಷ. ಎಲಿಜಬೆತ್ ಅವರು 1952ರಲ್ಲಿ ಈ ಪಟ್ಟಕ್ಕೆ ಏರಿದರು.  ತಂದೆ ಕಿಂಗ್ ಜಾರ್ಜ್​ VI ನಿಧನದ ನಂತರದಲ್ಲಿ ಅವರಿಗೆ ಅಧಿಕಾರ ಸಿಕ್ಕಿತು. ನಂತರ 70 ವರ್ಷಗಳ ಕಾಲ ರಡನೇ ಎಲಿಜಬೆತ್ ಈ ಸ್ಥಾನದಲ್ಲಿದ್ದರು.

Leave a Reply

Your email address will not be published. Required fields are marked *