×
Our website is made possible by displaying online advertisements to our visitors. Please consider supporting us by whitelisting our website.
  • 9880645340

SKPA ಉಡುಪಿ ವಲಯ ವತಿಯಿಂದ ಸ್ವಾತಂತ್ರೋತ್ಸವ ಪ್ರಯುಕ್ತ ರಾಷ್ಟ್ರೀಯ ಯೋಧನಿಗೆ ಸನ್ಮಾನ

SKPA ಉಡುಪಿ ವಲಯ ವತಿಯಿಂದ ಸ್ವಾತಂತ್ರೋತ್ಸವ ಪ್ರಯುಕ್ತ ರಾಷ್ಟ್ರೀಯ ಯೋಧ ಕಿಶನ್ ರವರಿಗೆ ಅವರ ಕೆಮ್ಮಣ್ಣು ನಿವಾಸದಲ್ಲಿ , ಸನ್ಮಾನ ಕಾರ್ಯಕ್ರಮ ನಡೆಯಿತು SKPA ಉಡುಪಿ ವಲಯದ ಅಧ್ಯಕ್ಷ ಸುಧೀರ್ ಎಂ ಶೆಟ್ಟಿ ಸನ್ಮಾನಿಸಿದರು .ಮಾಜಿ ಅಧ್ಯಕ್ಷರಾದ ಭಾಸ್ಕರ್ ಪ್ರಕಾಶ್ ಕೊಡಂಕೂರು ಹರೀಶ್ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್ . ಪ್ರವೀಣ್ ಕಿದಿಯೂರು ಅಶೋಕ್ ತೊಟ್ಟಂ ರಮೇಶ್ ಭಟ್ ಉಪಸ್ಥಿತರಿದ್ದರು ಸನ್ಮಾನ ಸ್ವೀಕರಿಸಿದ ಕಿಶನ್ ನವರು ನಮ್ಮ ಸಂಸ್ಥೆಯನ್ನು ಶುಭ ಹಾರೈಸಿದರು .

Leave a Reply

Your email address will not be published. Required fields are marked *