ಉಡುಪಿ: ಉಡುಪಿಯ ಸಿಟಿ ಸೆಂಟರ್ ಮಾಲ್ ಬಿಲ್ಡಿಂಗ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಯಕರ ಶೆಟ್ಟಿ ಇಂದ್ರಾಳಿ ಅವರು ಧ್ವಜಾರೋಹಣ ನೆರವೇರಸಿದರು ನಂತರ ಮಾತನಾಡಿ 79 ವರ್ಷದ ಹಿಂದೆ ಸ್ವಾತಂತ್ರ್ಯ ಗಳಿಸಲು ಅನೇಕ ಮಹನೀಯರು ಇವತ್ತು ತ್ಯಾಗ ಬಲಿದಾನದ ಮುಖಾಂತರ ಅನೇಕರು ಪ್ರಾಣಾರ್ಪಣೆ ಮಾಡಿದ್ದಾರೆ ಇವತ್ತು ಅವರ ನೆನಪಿಸುವಂತ ದಿನವಾಗಿದೆ ತ್ರಿವರ್ಣಕ್ಕೆ ಗೌರವ ಕೊಡುವ ದಿನ ದೇಶಕ್ಕಾಗಿ ಪ್ರಾಣಾರ್ಪಣೆಗೈದಿರುವ ಮಹಾನುಭಾವರನ್ನು ಇವತ್ತಿನ ದಿವಸ ಗೌರವಪೂರ್ವಕವಾಗಿ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಬೇರೆ ಬೇರೆ ರಾಷ್ಟ್ರಗಳು ನಮ್ಮ ದೇಶ ವನ್ನು ಅಕ್ರಮ ಮಾಡುತ್ತಿದೆ ಗೊಂದಲ ಸೃಷ್ಟಿ ಮಾಡುತ್ತಿದೆ ನಾನು ಇಡೀ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ನನ್ನ ಪರಿಸರವನ್ನು ಸುತ್ತ ಮುತ್ತಲಿನ ವಾತಾವರಣವನ್ನು ಬದಲಾವಣೆ ಮಾಡಲು ಸದ್ಯ ಇದೆ ಪ್ರಕೃತಿಯ ನಾಶಕ್ಕೆ ಅವಕಾಶ ನೀಡದೆ ಪ್ರಕೃತಿ ಯನ್ನು ಉಳಿಸಿ ಬೆಳೆಸುದರೊಂದಿಗೆ ಅತ್ಯಂತ ಪ್ರೀತಿ ವಿಶ್ವಾಸದೊಂದಿಗೆ ಸ್ವಾತಂತ್ರ್ಯ ಆಚರಿಸುವಂತೆ ಕರೆ ನೀಡಿದರು ಈ ಸಂದರ್ಭದಲ್ಲಿ ಪರ್ಶೋಟಮ್ ಶೆಟ್ಟಿ- ಉಜ್ವಾಲ್ ಡೆವಲಪರ್ಸ್, ಉದುಪಿ ಶ್ರೀ ಹನೀಫ್- ಮಶಾಲ್ ಪ್ರಾಪರ್ಟೀಸ್ ಮಂಗಳೂರು ಶ್ರೀ ನಿಸ್ಚಿತ್ ದಾಮೋದರ್- ಎಂ.ಡಿ, ಡಿಕೆ ಗ್ರೂಪ್ ಪಿಎಫ್ ಕಂಪನಿ, ಕುಂದಪುರ ಶ್ರೀ ರಯಾಜ್- ಅಧ್ಯಕ್ಷ, ಜಾಮಿಯಾ ಮಸೀದಿ, ಉದುಪಿ ಶ್ರೀಅಬ್ದುಲ್ ರಹಮಾನ್ ಬಾವಾ-ಕುಝಿ ಮಂಡಿ ರೆಸ್ಟೋರೆಂಟ್ ಮಾಲೀಕ, ಮಂಗಳೂರು ಆಶ್‌ಫಾಕ್ – ಉದ್ಯಮಿ, ಕತಾರ್. ನಜೀರ್ ಅಹ್ಮದ್ ಬಾವಾ – ಬಿಸಿನೆಸ್ಮನ್, ಮಂಗಳೂರು. ಜಮಾಲುದ್ದೀನ್ ಅಬ್ಬಾಸ್ – ವ್ಯವಸ್ಥಾಪಕ ನಿರ್ದೇಶಕ, ಉದುಪಿ ಡೆವಲಪರ್ಸ್. ಶ್ರೀ ಹನೀಫ್ – ವ್ಯವಹಾರ ಸಲಹೆಗಾರ, ಉದುಪಿ ಡೆವಲಪರ್‌ಗಳು. ಶ್ರೀನಿವಾಸನ್ – ವ್ಯವಹಾರ ಅಭಿವೃದ್ಧಿ ನಿರ್ದೇಶಕ, ಉದುಪಿ ಡೆವಲಪರ್ಸ್ ಉಪಸ್ಥಿತರಿದ್ದರು

