×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಜನಜಾಗೃತಿ ವೇದಿಕೆಯ ಜಿಲ್ಲಾ ಸಂಘಟನೆ ಅಧ್ಯಕ್ಷರಾಗಿ ನೀರೆ ಕೃಷ್ಣಶೆಟ್ಟಿ ಆಯ್ಕೆ

ಹೆಬ್ರಿ,:ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಇವರು ಆಡಳಿತ ಮೋಕೆಸ್ತರರು ನೀರೆ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ . ನಿರ್ದೇಶಕರು ದ. ಕ ಜಿಲ್ಲಾ ಹಾಲು ಉತ್ಪದಕರ ಒಕ್ಕೂಟ ಮಂಗಳೂರು . ಮಾಜಿ ಅಧ್ಯಕ್ಷರು ಹೆಬ್ರಿ ಗ್ರಾಮ ಪಂಚಾಯತ್ . ಮಾಜಿ ಅಧ್ಯಕ್ಷರು ಜನಜಾಗೃತಿ ವೇದಿಕೆ ಹೆಬ್ರಿ ತಾಲೂಕು . ಅಧ್ಯಕ್ಷರು ಬಿ. ಸಿ. ಸಿ ಹೆಬ್ರಿ ಬ್ಲಾಕ್ . ಕೆ. ಪಿ. ಸಿ. ಸಿ ಸದಸ್ಯರು ಕರ್ನಾಟಕ . ಉಪಾಧ್ಯಕ್ಸರು ಡಿ. ಸಿ. ಸಿ ಉಡುಪಿ ಜಿಲ್ಲೆ . ಅಧ್ಯಕ್ಷರು ಅರಣ್ಯ ಹಕ್ಕು ಕಾಯಿದೆ ಹೆಬ್ರಿ .ಸದಸ್ಯರು ಭೂ ಮಂಜೂರಾತಿ ಕಾರ್ಕಳ ತಾಲೂಕು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ಕಾರ್ಯನಿವಹಿಸುತ್ತಿದ್ದಾರೆ

Leave a Reply

Your email address will not be published. Required fields are marked *