ಸಂಸ್ಥೆಯ ಮಾಲಕರದ ತ್ಯಾಗರಾಜ್ 52 ವರ್ಷ ದ ಹಿಂದೆ ಸ್ಥಾಪಿಸಿದ ಶ್ರೀ ರಾಮ್ ಫೈನಾನ್ಸ್ ಇವತ್ತು ಹೆಮ್ಮರವಾಗಿ ಬೆಳೆದಿದೆ ಎಂದು ಶರಶ್ಚಂದ್ರ ಭಟ್, ಕಾಕುಂಜೆ Zonal Business Head, ಶ್ರೀರಾಮ್ ಫೈನಾನ್ಸ್ ಲಿ. ಶಿರ್ವ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು ದೇಶದಲ್ಲಿ ಆರ್ಥಿಕವಾಗಿ ಸ್ಥಿರವಾಗಿ ಇರವ ಏಕೈಕ ಸಂಸ್ಥೆ ಶಿರಾಮ ಫೈನಾನ್ಸ್ ದೇಶದ ಆರ್ಥಿಕ ಬೆಳವಣಿಗೆಗೆ ಸಂಸ್ಥಯ ಕೊಡುಗೆ ಅಪಾರವಾಗಿದೆ ಇಲ್ಲಿ ವಾಹನ ಸಾಲ ವ್ಯಾಪಾರ ಸಾಲ ಚಿನ್ನ ಮೇಲಿನ ಸಾಲ ದೊರೆಯುತ್ತದ್ದೆ ಎಂದರು

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್ ಮಾತನಾಡಿ ಶ್ರೀ ರಾಮ ಫೈನಾನ್ಸ್ ಗೆ ಶಿರ್ವ ದಲ್ಲಿ ಒಳ್ಳೆಯ ಭವಿಷ್ಯ ವಿದೆ ಗ್ರಾಹಕರಿಗೆ ಉತ್ತಮ ಸೇವೆ ಯನ್ನು ನೀಡಲಿ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು

ಈ ಸಂದರ್ಭದಲ್ಲಿ ಶ್ರೀ ಗಿರಿಧರ್ ಪ್ರಭು, ಅಧ್ಯಕ್ಷರು ಟೆಂಪೋ ಚಾಲಕರು ಮತ್ತು ಮಾಲಕರು, ಶಿರ್ವ. ಶ್ರೀ ವಸಂತ್ ಕಾಮತ್, ಮಾಲಕರು ವಿನೋದ್ ಟವರ್. ಶಿರ್ವ ಶ್ರೀ ಜಯಪ್ರಕಾಶ ಶೆಟ್ಟಿ, ಕಾರ್ಯದರ್ಶಿ, ಜನ್ನ ಚೇತನ ಎಜುಕೇಶನ್ ಟ್ರಸ್ಟ್ .ಶಿರ್ವ ಶ್ರೀ ವಿಲ್ಸನ್ ರೊಡ್ರಿಗಸ್ ಶಿರ್ವ, ನ್ಯಾಯವಾದಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಶಿರ್ವ ಶ್ರೀ ಮಂಜುನಾಥ್ ಮರಬದ. ಪೊಲೀಸ್ ಉಪನಿರಿಕ್ಷಕರು, ಕಾನೂನು ಸುವ್ಯವಸ್ಥೆ, ಶಿರ್ವ ಪೊಲೀಸ್ ಠಾಣೆ. ಶ್ರೀ ಹಸನಬ್ಬ ಶೇಖ್ ಶ್ರೀ ನಾಗರಾಜ್ ಬಿ., ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಶ್ರೀ ಸದಾಶಿವ ಅಮೀನ್, ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಶ್ರೀ ಸುರೇಶ್ ಶೆಟ್ಟಿ, ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಮುಂತಾದವರು ಉಪಸ್ಥಿತರಿದ್ದರು

