×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶಿರಿಯಾರ ಜು.13 ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಸಾಹೇಬರಕಟ್ಟೆ, ಶಿರಿಯಾರ ಗ್ರಾಮದಲ್ಲಿ ಜೈಗಣೇಶ್ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭವು ಜುಲೈ 13ರಂದು ಆದಿತ್ಯವಾರ ಪೂರ್ವಾಹ್ನ 09-30ಕ್ಕೆ ನಡೆಯಲಿದೆ. ಕಾರ್ಯಕ್ರಮದ ವಿವರ: ಸಭಾಧ್ಯಕ್ಷತೆ: ಶ್ರೀ ಆಶೋಕ ಪ್ರಭು, ಸಾಹೇಬರಕಟ್ಟೆ ಅಧ್ಯಕ್ಷರು, ಜೈಗಣೇಶ್ ಕ್ರೆಡಿಟ್ ಸೌ. ಸ.ನಿ., ಸಾಹೇಬರಕಟ್ಟೆ ಪ್ರಧಾನ ಕಚೇರಿ ಉದ್ಘಾಟನೆ: ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಸಂಸದರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಭದ್ರತಾ ಕೊಠಡಿ ಉದ್ಘಾಟನೆ: ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಆಡಳಿತ ಕಚೇರಿ ಸಭಾಂಗಣ ಉದ್ಘಾಟನೆ: ಶ್ರೀ ಸುಧೀಂದ್ರ ಶೆಟ್ಟಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಶಿರಿಯಾರ ದೀಪ ಪ್ರಜ್ವಲನೆ: ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿ ಮಾನ್ಯ ಶಾಸಕರು ಕುಂದಾಪುರ ವಿಧಾನಸಭಾ ಕ್ಷೇತ್ರ ಭದ್ರತಾ ಕೋಶ ಉದ್ಘಾಟನೆ: ವೇದಮೂರ್ತಿ ರಾಮಪ್ರಸಾದ ಅಡಿಗ ಶ್ರೀ ಅರ್ಕ ಗಣಪತಿ ದೇವಸ್ಥಾನ ಗರಿಕೆ ಮಠ ವಿಶೇಷ ಠೇವಣಿ ಪತ್ರ “ಸೌಹಾರ್ದ ಸಿರಿ” ಬಿಡುಗಡೆ: ಶ್ರೀಮತಿ ಲಾವಣ್ಯ ಕೆ. ಆರ್. ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ ಜಿಲ್ಲೆ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನೆ: ಶ್ರೀ ಗೋಪಿನಾಥ ಕಾಮತ್, ಅಡಳಿತ ಮೊಕ್ತೇಸರರು
ಶ್ರೀ ಮಹಾಗಣಪತಿ ಮಹಾಮ್ಮಾಯ ದೇವಸ್ಥಾನ, ಶಿರಾಲಿ ಉ.ಕ. ಶಾಖಾ ಕಚೇರಿ ಉದ್ಘಾಟನೆ: ಶ್ರೀ ಜಿ. ನಂಜನ ಗೌಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಅಧ್ಯಕ್ಷರ ಕೊಠಡಿ ಉದ್ಘಾಟನೆ: ಶ್ರೀ ಎಸ್‌.ಕೆ. ಮಂಜುನಾಥ, ನಿರ್ದೇಶಕರು ಕ.ರಾ.ಸೌ.ಸಂ. ಸಹಕಾರಿ ನಿಯಮಿತ, ಬೆಂಗಳೂರು ಗಣಕಯಂತ್ರ ಉದ್ಘಾಟನೆ: ಶ್ರೀ ಪ್ರದೀಪ ಬಲ್ಲಾಳ, ಅಧ್ಯಕ್ಷರು ಎಸ್.ಎ.ಎಸ್.ಎಸ್ ಎನ್. ಶಿರಿಯಾರ

Leave a Reply

Your email address will not be published. Required fields are marked *