×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕನ್ನರ್ಪಾಡಿ-ಕಿನ್ನಿಮೂಲ್ಕಿ ಶ್ರೀಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಕೃಷ್ಣಮೂರ್ತಿ ಆಚಾರ್ಯ ಆಯ್ಕೆ

ಉಡುಪಿ, ಜೂ.22: ಇಪ್ಪತ್ತನೇ ವರ್ಷದ ಕನ್ನರ್ಪಾಡಿ- ಕಿನ್ನಿಮೂಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪ್ರಸಾದ್ ನೇತ್ರಾಲಯದ ಡಾ| ಕೃಷ್ಣ ಪ್ರಸಾದ್ ಕೂಡ್ಲು, ನಾರಾಯಣ ರಾವ್ ಕನ್ನರ್ಪಾಡಿ, ಉಪಾಧ್ಯಕ್ಷರಾಗಿ ಸುಜನ್ ಶೆಟ್ಟಿ ಒಡ್ಡಾಡಿ ಹೌಸ್, ದರ್ಶಿತ್ ಶೆಟ್ಟಿ ಉಡುಪಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಕರ ಶೇರಿಗಾರ್ ಕನ್ನರ್ಪಾಡಿ, ಕಾರ್ಯದರ್ಶಿಗಳಾಗಿ ನವೀನ್ ಶೆಟ್ಟಿ ಒಡ್ಡಾಡಿ, ಉಮಾನಾಥ ಶೇರಿಗಾ‌ರ್ ಕನ್ನರ್ಪಾಡಿ, ರವೀಂದ್ರ ಶೆಟ್ಟಿಗಾರ್ ಕಿನ್ನಿಮೂಲ್ಕಿ, ಕೋಶಾಧಿಕಾರಿಗಳಾಗಿ ಭಾಸ್ಕ‌ರ್ ಸುವರ್ಣ ಕನ್ನರ್ಪಾಡಿ, ಮೋಹನ್ ಭಟ್ ಕಿನ್ನಿಮುಲ್ಕಿ ಸಂಘಟನಾ ಕಾರ್ಯದರ್ಶಿಗಳಾಗಿ ಸದಾನಂದ ಶೇರಿಗಾ‌ರ್ ಕಿನ್ನಿಮೂಲ್ಕಿ, ಅನಿಲ್ ಶೇರಿಗಾರ್ ಕನ್ನರ್ಪಾಡಿ, ಹೃದಯ್, ಆದಿತ್ಯ ಆಚಾರ್ಯ, ಪ್ರಥಮ್ ಶೆಟ್ಟಿ ಅದಿತ್ಯ ಶೆಟ್ಟಿ ದೀಕ್ಷಿತ್, ಪ್ರಣವ್, ನಿಹಾಲ್, ದಿಶಾಂತ್, ಸೂರಜ್, ಶ್ರವಣ್ ಆಚಾರ್ಯ, ರಿತೇಶ್, ಪ್ರಥಮೇಶ್, ಶ್ರೀಶ, ಪ್ರಜ್ವಲ್ ದೇವಾಡಿಗ, ವರುಣ್, ಜತೆ ಕಾರ್ಯದರ್ಶಿಗಳಾಗಿ ಚರಣ್ ಶೆಟ್ಟಿ ಕನ್ನರ್ಪಾಡಿ, ಚೇತನ್ ಸುವರ್ಣ ಕನ್ನರ್ಪಾಡಿ, ನಿತೇಶ್ ಶೇರಿಗಾರ್ ಕನ್ನರ್ಪಾಡಿ, ಪ್ರಥಮ್, ಕವನ್ ಕೆ. ಆಚಾರ್ಯ, ಕೆವಿನ್ ನೇಮಕಗೊಂಡಿದ್ದಾರೆ.

Leave a Reply

Your email address will not be published. Required fields are marked *