×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸುರತ್ಕಲ್;ಫಾಝಿಲ್ ಮೃತದೇಹ ಹಸ್ತಾಂತರ, ಅಂತಿಮ ದರ್ಶನಕ್ಕೆ ಹರಿದುಬರುತ್ತಿರುವ ಜನಸಾಗರ

ಸುರತ್ಕಲ್ ; ಫಾಝಿಲ್ ಮೃತದೇಹ ಹಸ್ತಾಂತರ, ಅಂತಿಮ ವೀಕ್ಷಣೆಗೆ ಹರಿದುಬರುತ್ತಿರುವ ಜನಸಾಗರ ಮಂಗಳೂರು; ಸುರತ್ಕಲ್​​ ನಲ್ಲಿ ​​ ಹತ್ಯೆಗೀಡಾದ ಫಾಝಿಲ್ ಮೃತದೇಹವನ್ನು ಕುಟುಂಬಸ್ಥರಿಗೆ
ಹಸ್ತಾಂತರ ಮಾಡಲಾಗಿದೆ. ಮೃತದೇಹವನ್ನು ಫಾಝಿಲ್ ಮನೆಗೆ ಕೊಂಡೊಯ್ಯಲಾಗಿದ್ದು, ಅಂತಿಮ ವೀಕ್ಷಣೆಗೆ ನೂರಾರು ಮಂದಿ ಆಗನಿಸಿದ್ದಾರೆ‌. ಸುರತ್ಕಲ್​​​ ನ ಮಸೀದಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಮಂಗಲಪೇಟೆಯ ಮಸೀದಿಯಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಶಾಂತಿಯುತವಾಗಿ ಅಂತ್ಯಕ್ರಿಯೆ ನಡೆಸಲು ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *