×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳ: ನಿವೃತ್ತ ಗ್ರಂಥಪಾಲಕ ಶ್ರೀ ಕೆ ಗೋವಿಂದ ರಾವ್ ನಿಧನ.

ಕಾರ್ಕಳ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ನಿವೃತ್ತ ಗ್ರಂಥಪಾಲಕ ಕಾಳಿಕಾಂಬ ನಿವಾಸಿ ಶ್ರಿ. ಕೆ. ಗೋವಿಂದ ರಾವ್( 86) ಗುರುವಾರ ರಾತ್ರಿ 8:30 ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ, ಮೃತರು ಪತ್ನಿ, ಒರ್ವ ಪುತ್ರಿ ಇಬ್ಬರು ಪುತ್ರರು ಸೇರಿ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ, ಅವರ ಅಂತಿಮ ವಿದಿವಿಧಾನವು ಶುಕ್ರವಾರ ಮಧ್ಯಾನ 11 ಗಂಟೆಗೆ ಕಾಳಿಕಾಂಬದ ಸ್ವಗೃಹದಲ್ಳಿ ನಡೆಯಲಿದೆ

Leave a Reply

Your email address will not be published. Required fields are marked *