×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮುಲ್ಕಿ: ಅಂಗರಗುಡ್ಡೆ ಅಲ್ ಮದ್ರಸತುಲ್ ಬದ್ರಿಯಾ ಜುಮ್ಮಾ ಮಸೀದಿ ನೂತನ ಅಧ್ಯಕ್ಷರಾಗಿ ನಿಸಾರ್ ಅಹ್ಮದ್ ಆಯ್ಕೆ

ಮುಲ್ಕಿ: ಅಂಗರಗುಡ್ಡೆ ಅಲ್ ಮದ್ರಸತುಲ್ ಬದ್ರಿಯಾ ಜುಮ್ಮಾ ಮಸೀದಿ ಕಮೀಟಿ (ರಿ) ನ ವಾರ್ಷಿಕ ಮಹಾಸಭೆಯು ಅಲ್ ಮದ್ರಸತುಲ್ ಬದ್ರಿಯಾ ಮದ್ರಸಾ ಹಾಲ್ ನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಹ್ಮನ್ ವಹಿಸಿದ್ದರು, ಸಭೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಕಮೀಟಿಯನ್ನು ಆಯ್ಕೆಮಾಡಲಯಿತು. ನೂತನ ಅಧ್ಯಕ್ಷರಾಗಿ ನಿಸಾ‌ರ್ ಅಹ್ಮದ್ ರವರನ್ನು ಎರಡನೇ ಬಾರಿಗೆ ಆಯ್ಕೆಮಾಡಲಾಯಿತು ಹಾಗೂ ಉಪಾಧ್ಯಕ್ಷರಾಗಿ ಮಯ್ಯದಿ ಪುನರೂರ್, ಕಾರ್ಯದರ್ಶಿಯಾಗಿ ಹುಸೈನ್ ,ಜೊತೆ-ಕಾರ್ಯದರ್ಶಿಯಾಗಿ ಇಕ್ಬಲ್ಎನ್.ಬಿ.ಎಂ ಕೋಶಾಧಿಕಾರಿಯಾಗಿ ಯಾಸಿರ್ ಕೆ.ಎ, ಗೌರವಾಧ್ಯಕ್ಷರಾಗಿ ಹಾಜಿ ಅಬ್ದುಲ್ಲಹ್ಮನ್** ಹಾಗೂ ಸದಸ್ಯರಾಗಿ ಹನೀಫ್ ಸಯ್ಯದ್,ಇಮ್ಮಿಯಾಜ್ ಐಡಿಯಲ್, ಅಬ್ದುಲ್ ಖಾದ‌ರ್ (ಅದ್ದು), ರಿಯಾಜ್ ಅಪ್ಸರಾ, ಬಿ.ಎಂ ಇಸ್ಮಾಯಿಲ್, ಮುಬಾರಕ್ ಪುನರೂರ್, ರಹೀಮ್ ಸಯ್ಯದ್, ಶಂಶುದ್ದೀನ್ ಕರ್ನಿರೆ, ಶಾಜ್ ಶಂಶುದ್ದೀನ್, ಹಸೈನ್ ಪುನರೂರ್‌ ಆಯ್ಕೆಮಾಡಲಾಯಿತುದುವಾ ಪ್ರಾರ್ಥನೆಯನ್ನು ಮಸೀದಿ ಖತೀಬರಾದ ಇಸ್ಮಾಯಿಲ್ ದಾರಿಮಿ ನೆರವೇರಿಸಿದರು

Leave a Reply

Your email address will not be published. Required fields are marked *