ರಾಗ ರಂಗ್ ಕಲ್ಚರ್ ಕ್ಲಬ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೂಡು ದೀಪ ಸ್ಪರ್ಧೆ ವಿಶ್ವಾಸ ಅಮೀನ್ ಪಡುಬಿದ್ರಿ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ* ಇದರ ವತಿಯಿಂದ *ದೀಪಾವಳಿ ಹಬ್ಬದ ಅಂಗವಾಗಿ* ಉಭಯ ಜಿಲ್ಲಾ ಮಟ್ಟದ *”ಗೂಡುದೀಪ ಸ್ಪರ್ಧೆ”* *ದಿನಾಂಕ :- 27-10-2024* ಅದಿತ್ಯವಾರ ಸಂಜೆ :- 6:00 ಗಂಟೆಗೆ ಸ್ಥಳ:- ಬೋರ್ಡ್ ಶಾಲಾ ಮೃೆದಾನ( ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿ ಇಲ್ಲಿ ನಡೆಯಲಿರುವುದು. ಗೂಡುದೀಪ ಸ್ಪರ್ಧೆಯ ನಿಯಮ ೧) ಸಂಪ್ರದಾಯಿಕ ಮತ್ತು ಅಧುನಿಕ ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿರುವುದು.* *೨) ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ನಗದು ,ಶ್ವಾಶತ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.. ೩) ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.* *೫) ದಿನಾಂಕ :-27-10-2024 ರಂದು ಸಂಜೆ 5:00 ಗಂಟೆಗೆ ತಮ್ಮ ಗೂಡುದೀಪದೊಂದಿಗೆ ಶಾಲಾ ಮೃೆದಾನದಲ್ಲಿ ಹಾಜರಿರ ತಕ್ಕದು.೫) ಎಲ್ಲಾ ಗೂಡುದೀಪಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಿ ಕೂಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ ೬)ಸ್ಪರ್ಧಾಳುಗಳು ಸ್ಪರ್ಧೆಗೆ ಸಂಬಂಧ ಪಟ್ಟ ಪರಿಕರಗಳನ್ನು ತಾವೇ ತರತಕ್ಕದ್ದು.೮) ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ವಿಭಾಗಗಳು ಸಾಂಪ್ರದಾಯಿಕ ಗೂಡುದೀಪ, ಅಧುನಿಕ ಗೂಡುದೀಪ* ನೊಂದಾವಣೆಗೆ ಕೊನೆಯ ದಿನಾಂಕ:- 25-10-2024 ಮೊಬೈಲ್ ಸಂಖ್ಯೆ :- 7090460951 ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೂಡು ದೀಪ ಸ್ಪರ್ಧೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್ ವಿನಂತಿಸಿದ್ದಾರೆ

