×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೈಸೂರಿನಲ್ಲಿ ಭಾರತ್ ಭಾರತಿ ಕರ್ನಾಟಕ ಕಾರ್ಯಕರ್ತರ ಕಾರ್ಯಶಾಲೆ: ಯದುವೀರ್ ಒಡೆಯರ್‌ರಿಂದ ಉದ್ಘಾಟನೆ

​ಮೈಸೂರಿನ ಸಂಸದರು ಮತ್ತು ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾರತ ಭಾರತಿ ಸಂಘ ಟನೆ ಭಾರತದ ಸಂಸ್ಕೃತಿ ಯ ಉಳಿವಿಗಾಗಿ ಸೇವೆ ಮಾಡುತ್ತಿರು ದು ನನಗೆ ಖುಷಿ ಕೊಟ್ಟಿದೆ,ಅನಂತ ಕಾಲ ದಿಂದಲೂ ಭಾರತದ ಶ್ರೀಮಂತ ಮತ್ತು ಜಗತ್ತಿಗೆ ಅಗತ್ಯವಾದ ಸಂಸ್ಕೃತಿ ಯನ್ನು ದಕ್ಕೆ ತರುವಂತ ಕೆಟ್ಟ ಪ್ರಯತ್ನ ನಡೆದಿದೆ, ಸದ್ಯ ದ ವಿದ್ಯಾ ಮಾನ ಗಳಿಗೆ ತಲೆ ಕೆಡಿಸ ಬೇಡಿ, ಇಡೀ ಭಾರತ ದಲ್ಲಿ ಭಾರತ ಕ್ಕಾಗಿ ಎದೆ ಕೊಡುವ ಭಾರತ ಮಾತೇ ಯ ಮಕ್ಕಳಿದ್ದಾರೆ , ಅವರನ್ನು ಒಂದು ಗೂಡಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಭಾರತ ಭಾರತಿ ಸಂಸ್ಥೆ ಮಾಡುತ್ತಿದೆ, ಭಾರತ್ ಮಾತೆ ಯ ಸೇವೆ ಗಾಗಿ , ಯುವ ಪೀಳಿಗೆಯ ಮುಂದಿನ ಭವಿಷ್ಯ ಕ್ಕಾ ಗಿ ಸದಾ ನಿಮ್ಮೊಂದಿಗೆ ಇದ್ದೇನೆ ಎಂದರು ಕಾರ್ಯಕ್ರಮದಲ್ಲಿ ಕರ್ನಾಟಕ ನಗರಗಳ ಪ್ರತಿನಿಧಿಗಳು ಹಾಗೂ ೧೦ಕ್ಕೂ ಹೆಚ್ಚು ತಜ್ಞರು ಪಾಲ್ಗೊಂಡು ಭಾರತ್ ಭಾರತಿಯ ಕಲ್ಪನೆಯನ್ನು ಮುನ್ನಡೆಸುವುದು ಹೇಗೆ ಎಂದು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
​ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ವಿನಯ್ ಪಟ್ರಾಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾತೆ ಗೆ ಮಿಗಿಲು ಯಾವುದು ಇಲ್ಲಾ ನಾವು ಅಳಿದರು ಭಾರತ ಮಾತೆ ಉಳಿ ಯಬೇಕು ಎಂದರು
​ಭಾರತ್ ಭಾರತಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೇ .
ಶ್ರೀಮತಿ ಮೀನಾಕ್ಷಿ ಪದ್ಮನಾಭನ್
​ಸಮುದಾಯದಲ್ಲಿ ಕೆಲಸ ಮಾಡುವಾಗ, ವಿಶೇಷವಾಗಿ ಮಹಿಳೆಯರೊಂದಿಗೆ ಗೌರವ, ನಿರ್ವಹಣೆ ಮತ್ತು ಸೌಜನ್ಯದೊಂದಿಗೆ ಶಿಸ್ತನ್ನು ಹೇಗೆ ಪಾಲಿಸುವುದು.
ಮೇಜರ್ ಸಂಜಯ್ ಮೆಹ್ರೋತ್ರಾ
​ಭಾರತವು ಸಂಸ್ಕೃತಿ ಪ್ರಧಾನ ದೇಶ ಮತ್ತು ಎಂದೆಂದಿಗೂ ಹಾಗೆಯೇ ಇರುತ್ತದೆ.
ಪಿ. ಕೃಷ್ಣ ಭಟ್, ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು
​ವೃತ್ತಿಪರ ಜನರನ್ನು ಭಾರತ್ ಭಾರತಿಯ ಚೌಕಟ್ಟಿಗೆ ಹೇಗೆ ತರುವುದು.
ಕ್ಯಾಪ್ಟನ್ ಡಾ. ಸೂರ್ಯ ಪೋಡ್ವಾಲ್
​ಭಾರತ್ ಭಾರತಿಯಲ್ಲಿ ಮಾಜಿ ರಕ್ಷಣಾ ಸಿಬ್ಬಂದಿಯ ಪಾತ್ರ, ಸಹಕಾರ ಮತ್ತು ಮಾರ್ಗದರ್ಶನ.
ಮೇಜರ್ ಗಣಪತಿ ಹೆಗಡೆ
​ಸಮುದಾಯದೊಂದಿಗೆ ಹೇಗೆ ಸಂವಹನ ನಡೆಸುವುದು.
ಕುಮಾರಿ/ಶ್ರೀಮತಿ ಛಾಯಾ ನಂಜಪ್ಪ
​ಪರಿವಾರ ಪ್ರಬೋಧtನ್, ಭಾರತ್ ಭಾರತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಸಹಕಾರ /ಶ್ರೀಮತಿ ರೀನಾ ಗೆಹ್ಲೋಟ್
​ಯುವ ಪೀಳಿಗೆಯನ್ನು ಭಾರತ್ ಭಾರತಿಯತ್ತ ಹೇಗೆ ಆಕರ್ಷಿಸುವುದು ಮತ್ತು ಕೆಲಸ ಮಾಡಲು ಅವರಿಗೆ ಹೇಗೆ ಮಾರ್ಗದರ್ಶನ ನೀಡುವುದು.
ಡಾ. ಅನಿಲ್ ಥಾಮಸ್ : ಕ್ರೀಡಾ ಚಟುವಟಿಕೆಗಳ ಸಂಘಟನೆ ಮತ್ತು ಯುವಕರನ್ನು ತೊಡಗಿಸಿಕೊಳ್ಳುವುದು. — ಶ್ರೀಪಾದ ಭಟ್ ಶಿರಸಿ
​ಜವಾಬ್ದಾರಿ, ಹಣಕಾಸಿನ ಶಿಸ್ತು ಮತ್ತು ಸದಸ್ಯತಾ ಅಭಿಯಾನ.
ಶ್ರೀ ರಮೇಶ್ ಶರ್ಮಾ

ಶ್ರೀಮತಿ ಅನಿತಾ ಆಚಾರ್ಯ
​ಚರ್ಚೆಯ ಫಲಿತಾಂಶಗಳು ತೀರ್ಮಾನಗಳು.
ಮೇಜರ್ ಸಂಜಯ್ ಮೆಹ್ರೋತ್ರಾ
​ಭಾರತ್ ಭಾರತಿಯೊಂದಿಗಿನ ಅನುಭವ ಮತ್ತು ಸಲಹೆಗಳು
ಶ್ರೀ ರಾಜೇಂದ್ರ ಕುಮಾರ್, ಶ್ರೀಮತಿ ಅಂಜನಾ ಶರ್ಮಾ
ಭಾರತಿಯ ಭವಿಷ್ಯದ ಯೋಜನೆ. — ಶ್ರೀ ರುದ್ರನಾರಾಯಣ ತಿವಾರಿ
​ವಂದನಾರ್ಪಣೆ (ಧನ್ಯವಾದ ಸಮರ್ಪಣೆ).
ಡಾ. ಅನಿಲ್ ಥಾಮಸ್ ಇಡೀ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಶ್ರೀಮತಿ ಛಾಯಾ ನಂಜಪ್ಪ ಅವರ ಕುಟುಂಬ ಮತ್ತು ಶ್ರೀ ಅನಿಲ್ ಥಾಮಸ್ ಅವರ ಕುಟುಂಬದ ಸಮರ್ಪಣಾ ಭಾವಕ್ಕೆ ನಮ್ಮದೊಂದು ಸಲಾಂ ಎನ್ನ ಲಾಯಿತು

Leave a Reply

Your email address will not be published. Required fields are marked *