ಕಾರ್ಕಳ ಬೈಲೂರು ನಗರದ ಪ್ರಸಿದ್ಧ ಹೋಟೆಲ್ BLU ORCHID ಫ್ಯಾಮಿಲಿ ರೆಸ್ಟೋರೆಂಟ್ ಈಗ ಹೊಸ ರೂಪ, ಹೊಸ ಕಳೆ ಹೋಟೆಲ್ ಮಯೂರ ಕಾಪು ಹೊಸ ಆಡಳಿತ ಮಂಡಳಿಯೊಂದಿಗೆ ಶುಭಾರಂಭಗೊಂಡಿದೆ. ಗ್ರಾಹಕರಿಗೆ ಅತ್ಯುನ್ನತ ದರ್ಜೆಯ ರುಚಿ ಮತ್ತು ಗುಣಮಟ್ಟದ ಸೇವೆಯನ್ನು ನೀಡುವುದೇ ಈ ಹೊಸ ಆಡಳಿತದ ಮುಖ್ಯ ಉದ್ದೇಶವಾಗಿದೆ

.ಸುಸಜ್ಜಿತ ಸೇವೆ: ತ್ವರಿತ ಸೇವೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ.ಸಂಭ್ರಮಗಳಿಗೆ ಸಣ್ಣ ಮಟ್ಟದ ಪಾರ್ಟಿಗಳು, ಹುಟ್ಟುಹಬ್ಬದ ಆಚರಣೆ ಹಾಗೂ ಗೆಟ್-ಟುಗೆದರ್ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆ.ನುರಿತ ಮತ್ತು ಪರಿಣಿತ ಬಾಣಸಿಗರಿಂದ ನೈರ್ಮಲ್ಯ ಹಾಗೂ ಆರೋಗ್ಯಕರ ರೀತಿಯಲ್ಲಿ ಅಡುಗೆ ತಯಾರಿಕೆ. ಎಂದು ಸಂಘಟಕರು ತಿಳಿಸಿದ್ದಾರೆ

