ಉಡುಪಿ ಆಟೋ ನಿರ್ವಾಹಕರ ಕೋ-ಓಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆಯು ದಿನಾಂಕ 08-08-2026ನೇ ಶನಿವಾರ ಉಡುಪಿ ಅಜ್ಜರಕಾಡು ಪುರಭವನದಲ್ಲಿ ನೆರವೇರಿತು .ಸಂಘದ ಅಧ್ಯಕ್ಷ ಶ್ರೀಧರ ದೇವಾಡಿಗಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸದಸ್ಯರಿಗೆ ಶೇ. 18 ಡಿವಿಡೆಂಡ್ ಘೋಷಿಸಲಾಯಿತು. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮೃತ ಸದಸ್ಯರ ಆಶ್ರಿತರಿಗೆ ಸಹಾಯಧನ ವಿತರಿಸಲಾಯಿತು.

ಶ್ರೀಧರ ದೇವಾಡಿಗ ಉಪಾಧ್ಯಕ್ಷ ವಿಠಲ ಪೂಜಾರಿಮನೋಹರ ದೇವಾಡಿಗಶಾಂತಾರಾಂ ಸಾಲ್ವಂಕರ್ಜೋಕಿಂ ವಿಜಯ ಡಿ’ಸೋಜವಿಠಲ ಸೇರಿಗಾರ-ಬಾಬು ಎನ್. ಜತ್ತನ್ನ ಕಾರ್ತಿಕ್ ಕುಮಾರ್ ಗೋಪಾಲಕೃಷ್ಣ ಕಾಮತ್ ರವಿಕಲಾ ಶ್ರೀಮತಿ ಸುಲೋಚನಾ ಪಾಲನ್ ರಾಮದಾಸ ದೇವಾಡಿಗಪಾಂಡು ನಾಯ್ಕನಾರಾಯಣ ಸಂಘದ
ಸದ್ಯಸರು ಉಪಸ್ಥಿತರಿದ್ದರು

