×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಿನ್ನಿಮುಲ್ಕಿಯಲ್ಲಿ ಕಂಗೊಳಿಸಿದ ವಿಘ್ನವಿನಾಯಕ 21ನೇ ವರ್ಷದ ಗಣೇಶೋತ್ಸವ

ಕಿನ್ನಿಮುಲ್ಕಿ: ಕನ್ನರ್ಪಾಡಿ-ಕಿನ್ನಿಮುಲ್ಕಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ 21ನೇ ವರ್ಷದ ಗಣೇಶೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಉತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾದ ವಿಘ್ನವಿನಾಯಕನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ […]

ಕಡಿಯಾಳಿಯಲ್ಲಿ ವಜ್ರಮ ಸಂಭ್ರಮ: ವೈಭವದ ಮೆರವಣಿಗೆ ಸಾರ್ವಜನಿಕ ಶ್ರೀಗಣೇಶೋತ್ಸವ

ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ (ಕಡಿಯಾಳಿ) ವತಿಯಿಂದ ಆಯೋಜಿಸಿರುವ 60ನೇ ವರ್ಷದ ಶ್ರೀಗಣೇಶೋತ್ಸವ (ವಜ್ರಮಹೋತ್ಸವ)ದ ಅಂಗವಾಗಿ ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ ಭಾನುವಾರ ನಡೆಯಿತು. ಉಡುಪಿಯ ಜೋಡುಕಟ್ಟೆಯಿಂದ ಕಡಿಯಾಳಿಯ ಶ್ರೀ ಕಾತ್ಯಾಯನೀ ಮಂಟಪದವರೆಗೆ […]

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ‘ಇಂದು ಎನಗೆ ಗೋವಿಂದ’ ಚಲನಚಿತ್ರ ಪ್ರದರ್ಶನ

ಉಡುಪಿ, ಸೆ.11: ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ‘ಇಂದು ಎನಗೆ ಗೋವಿಂದ’ ಚಲನಚಿತ್ರದ ಮೂರು ಉಚಿತ ಪ್ರದರ್ಶನಗಳು ಗುರುವಾರ ಉಡುಪಿಯ ಗೀತಾ ಮಂದಿರದ ನೃಸಿಂಹ ಸಭಾಂಗಣದಲ್ಲಿ ಪುತ್ತಿಗೆ ಶ್ರೀಗಳಧ್ವಯರ ಆಶೀರ್ವಾದದೊಂದಿಗೆ ಯಶಸ್ವಿಯಾಗಿ ಪ್ರದರ್ಶನಗೊಂಡವು. […]

ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ -ಕಡಿಯಾಳಿ : ಸೆ. 14 ರಿಂದ 20: ವಜ್ರ ಮಹೋತ್ಸವ

ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ(ಕಡಿಯಾಳಿ) ವತಿಯಿಂದ ಸೆ. ೧೪ರಿಂದ ೨೦ರ ತನಕ ಕಡಿಯಾಳಿ ಶ್ರೀಮಹಿಷರ್ಮನಿ ದೇವಸ್ಥಾನದ ಕಾತ್ಯಾಯನೀ ಮಂಟಪದಲ್ಲಿ ೬೦ನೇ ಶ್ರೀಗಣೇಶೋತ್ಸವ(ವಜ್ರ ಮಹೋತ್ಸವ) ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ, ಉಡುಪಿ ಶಾಸಕ ಯಶಪಾಲ್ ಎ. […]

ಸೆ.14-23: ಕನ್ನರ್ಪಾಡಿ-ಕಿನ್ನಿಮುಲ್ಕಿ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ

ಉಡುಪಿ: ಕನ್ನರ್ಪಾಡಿ-ಕಿನ್ನಿಮುಲ್ಕಿ 21ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸಂಭ್ರಮದ ಗಣೇಶೋತ್ಸವ ಸೆ.14ರಿಂದ 23ರ ತನಕ ನಡೆಯಲಿದೆ. ಸೆ.14ರಂದು ಬೆಳಗ್ಗೆ 8.30ಕ್ಕೆ ಮೆರವಣಿಗೆಯಲ್ಲಿ ಗಣಪತಿ […]

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಚೆಸ್ ಪಂದ್ಯಾಟ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಏಕಾಗ್ರತೆ ಹಾಗೂ ಕಾರ್ಯತಂತ್ರ ನೈಪುಣ್ಯತೆಯನ್ನು ಹೆಚ್ಚಿಸಲು ಅಲ್ಪಸಂಖ್ಯಾತ ಮೋರ್ಚಾ ವತಿಯಿಂದಬೃಹತ್ ಚೆಸ್ ಪಂದ್ಯಾವಳಿಯನ್ನು ಕಾಪು ಹಳೆ ಮಾರಿಗುಡಿ ಸಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ […]

ಮೈಸೂರಿನಲ್ಲಿ ಭಾರತ್ ಭಾರತಿ ಕರ್ನಾಟಕ ಕಾರ್ಯಕರ್ತರ ಕಾರ್ಯಶಾಲೆ: ಯದುವೀರ್ ಒಡೆಯರ್‌ರಿಂದ ಉದ್ಘಾಟನೆ

​ಮೈಸೂರಿನ ಸಂಸದರು ಮತ್ತು ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾರತ ಭಾರತಿ ಸಂಘ ಟನೆ ಭಾರತದ ಸಂಸ್ಕೃತಿ ಯ ಉಳಿವಿಗಾಗಿ ಸೇವೆ ಮಾಡುತ್ತಿರು ದು ನನಗೆ ಖುಷಿ ಕೊಟ್ಟಿದೆ,ಅನಂತ ಕಾಲ […]

ಪಾಂಗಾಳದ 30ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ: ಮಣ್ಣಿನೊಂದಿಗೆ ಸಂಭ್ರಮಿಸಿದ ಭಕ್ತರು; ‘ತುಳುನಾಡ ಮಾಣಿಕ್ಯ’ ಅರವಿಂದ ಬೋಳಾರ್‌ ಅವರಿಂದ ಕಾರ್ಯಕ್ರಮ ಉದ್ಘಾಟನೆ

30 ವರ್ಷಗಳ ಹಿಂದೆ ತಮ್ಮ ಕಷ್ಟ ಹೇಳಿಕೊಳ್ಳಲು ಇಷ್ಟ ಪಡೆದುಕೊಳ್ಳಲು ಭಕ್ತರು ಪ್ರಾರಂಭ ಮಾಡಿದ ಶ್ರೀt ಗಣೇಶೋತ್ಸವ ಇವತ್ತು ಸಾವಿರಾರು ಭಕ್ತರ ಹೃದಯದಲ್ಲಿ ಶ್ರೀ ಗಣೇಶ ಪೂಜಿಸಿಕೊಳ್ಳುತ್ತಿದ್ದಾನೆ ಭಕ್ತರು ತಾವಾಗಿ ಬಂದು ಸೇವೆ ಮಾಡಿ […]

ಸಂಭ್ರಮದ ಶುಭಾರಂಭ: ಮಣಿಪಾಲದಲ್ಲಿ ಈಗ ‘ದಿ ಗಿಫ್ಟ್ ಪ್ರೆಸ್’ ಅನಾವರಣ

ಉಡುಪಿ–ಮಣಿಪಾಲ ಮುಖ್ಯ ರಸ್ತೆಯಲ್ಲಿರುವ ಹೋಟೆಲ್ ಸೆಂಟ್ರಲ್ ಪಾರ್ಕ್ (Hotel Central Park) ಕಟ್ಟಡದ ಪ್ರಥಮ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ‘ದಿ ಗಿಫ್ಟ್ ಪ್ರೆಸ್’ (The Gift Press) ಮಳಿಗೆಯು ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಮಣಿಪಾಲದ ಉಡುಪಿ–ಮಣಿಪಾಲ […]

ಪಡುಬಿದ್ರಿ : ಸೆ.11-13 ಬೃಹತ್ ಆಹಾರ, ಗೃಹ ಉತ್ಪನ್ನ ಮಾರಾಟ ಮೇಳ

ಕುಂದಾಪುರ, ಓಂಕಾರ್‌ಕಾಸ್‌ಟ್ಯೂಮ್ ಮತ್ತು ಕಲಾ ಸಂಗಮ ಪಡುಬಿದ್ರಿ, ರೋಟರಿ ಕ್ಲಬ್ ಪಡುಬಿದ್ರಿಯ ಜಂಟಿ ಆಶ್ರಯದಲ್ಲಿ ಸೆ. 11ರಿಂದ 13ರ ವರೆಗೆ ಇಲ್ಲಿನ ಬಂಟರ ಭವನದಲ್ಲಿ ಬೃಹತ್ ಆಹಾರ ಮತ್ತು ಗೃಹ ಉತ್ಪನ್ನ ಮಾರಾಟ ಮೇಳ […]