ಮುಳ್ಳಿಕಟ್ಟೆಯಲ್ಲಿ ‘ವಾತ್ಸಲ್ಯ ಸ್ಟೋನ್ಸ್ ಆ್ಯಂಡ್ ಟೈಲ್ಸ್’ ನೂತನ ಶೋರೂಂ ಶುಭಾರಂಭ ಟೈಲ್ಸ್, ಗ್ರಾನೈಟ್, ಮಾರ್ಬಲ್ ಹಾಗೂ ಸ್ಯಾನಿಟರಿವೇರ್ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ
ಮನೆ, ಕಚೇರಿ ಹಾಗೂ ವಾಣಿಜ್ಯ ಕಟ್ಟಡಗಳ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸಕ್ಕೆ ಅಗತ್ಯವಿರುವ ಗುಣಮಟ್ಟದ ಟೈಲ್ಸ್, ಗ್ರಾನೈಟ್, ಮಾರ್ಬಲ್ ಹಾಗೂ ವಿವಿಧ ಸ್ಯಾನಿಟರಿವೇರ್ ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಮುಳ್ಳಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ […]




