ನಂದಿಕೂರಿನಲ್ಲಿ ನೂತನ ‘ಶ್ರೀ ರಾಮ್ ಇಂಡಸ್ಟ್ರಿಸ್’ ಉದ್ಘಾಟನೆ: ಆಧುನಿಕ ಎಲ್ಇಡಿ ಹಾಗೂ ಫ್ಯಾನ್ಸಿ ಮಿರರ್ಗಳ ತಯಾರಿಕೆಗೆ ಚಾಲನೆ
ಪಡುಬಿದ್ರೆಯ ನಂದಿಕೂರಿನಲ್ಲಿ ಆಧುನಿಕ ತಂತ್ರಜ್ಞಾನದ ಎಲ್ಇಡಿ (LED) ಮತ್ತು ಫ್ಯಾನ್ಸಿ ಮಿರರ್ಗಳ ತಯಾರಿಕಾ ಘಟಕ ‘ಶ್ರೀ ರಾಮ್ ಇಂಡಸ್ಟ್ರಿಸ್’ ಇಂದು ಅತ್ಯಂತ ವಿಜೃಂಭಣೆಯಿಂದ ಉದ್ಘಾಟನೆಗೊಂಡಿದೆ ಆಧುನಿಕ ಒಳಾಂಗಣ ವಿನ್ಯಾಸಕ್ಕೆ (Interior Design) ಮೆರುಗು ನೀಡುವ […]




