ಕರ್ಜೆಯಲ್ಲಿ ‘ಆಶೀರ್ವಾದ್ ಗ್ರೀನ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಅಂಡ್ ಬಾರ್’ ನೂತನ ಕಟ್ಟಡ ಭವ್ಯ ಉದ್ಘಾಟನೆ
ಉಡುಪಿ ತಾಲ್ಲೂಕಿನ ಕರ್ಜೆಯಲ್ಲಿ ನೂತನವಾಗಿ ನಿರ್ಮಿಸಲಾದ ಆಶೀರ್ವಾದ್ ಗ್ರೀನ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಅಂಡ್ ಬಾರ್ನ ಕಟ್ಟಡದ ಉದ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ಬುಧವಾರ ನಡೆಯಿತು. ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ […]




