ಸಮಸ್ತ ಶತಮಾನೋತ್ಸವ: ಅಕ್ಟೋಬರ್ 27ರಂದು ಉಡುಪಿ ಜಿಲ್ಲಾ ತಾತ್ವಿಕ ಸಮಾವೇಶ
ಉಡುಪಿ, ಅಕ್ಟೋಬರ್ 26: ಪ್ರಮುಖ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 1926ರಲ್ಲಿ ಸ್ಥಾಪನೆಯಾಗಿ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಧಾರ್ಮಿಕ ಶಿಕ್ಷಣದ ಪ್ರಸಾರ, ಸುನ್ನೀ ಆದರ್ಶಗಳ ಸಂರಕ್ಷಣೆ, ನೈತಿಕ ಮೌಲ್ಯಗಳ […]




