ಬಂಟಕಲ್ ತಾಂತ್ರಿಕ ಕಾಲೇಜು: ರಾಷ್ಟ್ರ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವರ್ಣೋತ್ಸವ ಸಮಾರೋಪ
ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟç ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ“ವರ್ಣೋತ್ಸವ ೨೦೨೬” ಇದರ ಸಮಾರೋಪ ಸಮಾರಂಭವು ೧೨ ಮಾರ್ಚ್ ೨೦೨೬ರಂದು ಕಾಲೇಜಿನ ಆವರಣದಲ್ಲಿವಿಜೃಂಬಣೆಯಿAದ ಜರುಗಿತು. ವಿವಿಧ ತಾಂತ್ರಿಕ ಮತ್ತು […]




