ಉಡುಪಿ ಉಚ್ಚಿಲ ದಸರಾ 2026: ನಾಡೋಜ ಡಾ. ಜಿ. ಶಂಕರ್ ಅವರಿಂದ ಭವ್ಯ ವಿದ್ಯುದ್ದೀಪಾಲಂಕಾರ ಉದ್ಘಾಟನೆ
ಅಕ್ಟೋಬರ್ 10ರ ಶನಿವಾರ ಸಂಜೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ವಿದ್ಯುದ್ದೀಪಾಲಂಕಾರವನ್ನು ನಾಡೋಜ ಡಾ. ಜಿ. ಶಂಕರ್ ಅವರು ಬಟನ್ ಒತ್ತುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಇದರೊಂದಿಗೆ ಪಡುಬಿದ್ರಿಯಿಂದ ಕಾಪು ಕಡಲತೀರದವರೆಗೆ ಇಡೀ […]




