ತುಳುನಾಡಿನ ಗರೋಡಿಗಳ ಪೂ ಪೂಜನೆಯವರು, ಬೈದರ ದರ್ಶನ ಪೂಜಾರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರ ಸಮ್ಮೇಳನ ಮತ್ತು ಸಮಾಲೋಚನೆ – ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ
ಕಾಪು : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬೈದಶ್ರೀ ಸಂಸ್ಥೆ ವತಿಯಿಂದ ಕಾಪು ತಾಲೂಕಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಪೂ- ಪೂಜನೆಯವರು, ಬೈದರ ದರ್ಶನ ಪೂಜಾರಿಗಳು ಹಾಗೂ ಕೂಡುಕಟ್ಟಿನ ಗುರಿಕಾರರ […]




