ಕಲಾವಿದ, ಕಲೋಪಾಸಕ ಮುರಲಿ ಕಡೆಕಾರ್‌ಗೆ ಅಕಾಡೆಮಿಯ ಗೌರವ ಪ್ರಶಸ್ತಿ
ಉಡುಪಿ : ಮುರಲಿ ಕಡೆಕಾರ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಬಂದಿದೆ. ಇದು ಯಾವಾಗಲೋ ಬರಬೇಕಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಮುರಲಿಯವರು ಮಾತ್ರ ಪ್ರಶಸ್ತಿ-ಸಂಮಾನಗಳ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳದೆ […]




