×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಡಾ|| ಶೈಖ್ ವಾಹಿದ್ ದಾವೂದ್ ರವರಿಗೆ ಜ್ಯುವೆಲ್ ಆಫ್‌ ಚಾರಿಟಿ ಅವಾರ್ಡ್ ಸನ್ಮಾನ

ಬೆಂಗಳೂರು: ಇಂದು ವರ್ಲ್ಡ್ ಪೀಸ್ ಸುಮಿತ್ ಹಾನರ್ಸ್ ಅಂಡ್ ಪ್ರೆಸೆಂಟೆಷನ್ ನ್ಯಾಷನಲ್ ಅವಾರ್ಡ್ಸ್ ಅವರ ಸಂಸ್ಥೆಯಿಂದ ಡಾ|| ಶೈಖ್ ವಾಹಿದ್ ದಾವೂದ್ (ಜನರಲ್ ಸೆಕ್ರೆಟರಿ ಮೈನಾರಿಟಿ ಕಮಿಟಿ ಕೆಪಿಸಿಸಿ) ಅವರನ್ನು “ಜ್ಯುವೆಲ್ ಆಫ್ ಚಾರಿಟಿ” ಅವಾರ್ಡ್ ಅವಾರ್ಡ್ ಕೊಟ್ಟು ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಗತ್ತಿನಲ್ಲಿ ಶಾಂತಿ ಇಲ್ಲ ಜನರಲ್ಲಿ ಸಹಾನುಭೂತಿ ತ್ಯಾಗ ಮರೀಚಿಕೆಯಾಗಿದೆ ಎಂದರು ಹಲವು ಗಣ್ಯರ ಸಮ್ಮುಖದಲ್ಲಿ ಅವರನ್ನು ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *