×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೈಲೂರು ಪಳ್ಳಿ ಸರಕಾರಿ ಬಸ್ಸ್ ಕಾಂಗ್ರೆಸ್ ಸರಕಾರದ ಕೊಡುಗೆರಾಜ್ಯ ಸರಕಾರಕ್ಕೆ ಕೃತಜ್ಞತೆಗಳು ಶುಭದರಾವ್ ಅದ್ಯಕ್ಷರು ಬ್ಲಾಕ್ ಕಾಂಗ್ರೇಸ್ ಕಾರ್ಕಳ

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರು ರಾಜ್ಯ ಸರಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದರು ಆದರೂ ಸರಕಾರಿ ಬಸ್ಸ್ ಬಿಡಲು ಅವರಿಂದ ಸಾದ್ಯವಾಗಲಿಲ್ಲ. ಈಗ ಕಾಂಗ್ರೆಸ್ ಸರಕಾರ ನೀಡಿದ ಭರವಸೆಗಳು ಅನುಷ್ಠಾನಗೊಂಡಿತು
ಜನರ ಆಶೋತ್ತರಗಳು ಈಡೇರಿಕೆಯಾಗಿದೆ. ಉಚಿತ ಯೋಜನೆಗಳ ಕುರಿತು ಬಿಜೆಪಿಗರಿಂದಲೇ ಟೀಕೆ ಬಂತು. ಆದರೂ ಎದೆಗುಂದಲಿಲ್ಲ. ಉಚಿತಯೋಜನೆಯ ಫಲವಾಗಿ ಖಚಿತವಾಗಿ ರಸ್ತೆಗೆ ಇಳಿಯಿತು ಕೆ ಎಸ್ ಆರ್ ಟಿ ಸಿ. ಬೈಲೂರು-ಪಳ್ಳಿ ಮಾರ್ಗವಾಗಿ ಓಡಾಡುತ್ತಿದೆ ಸರಕಾರಿ ಬಸ್. ನುಡಿದಂತೆ ನಡೆಯುವ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಎಂಬುವುದನ್ನು ಕಾರ್ಕಳ ಜನತೆ ಅರಿತುಕೊಂಡಿದ್ದಾರೆ. ಸರಕಾರಿ ಬಸ್ಸ್ ಕೊಡುಗೆ ನೀಡಿದ ಕರ್ನಾಟಕ ಸರಕಾರಕ್ಕೆ ಕೃತಜ್ಞತೆಗಳು
ಶುಭದರಾವ್ ಅದ್ಯಕ್ಷರು ಬ್ಲಾಕ್ ಕಾಂಗ್ರೇಸ್ ಕಾರ್ಕಳ

Leave a Reply

Your email address will not be published. Required fields are marked *