×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ : ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದಿನಕರ ಹೇರೂರು ಅಧಿಕಾರ ಸ್ವೀಕಾರ

ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದಿನಕರ ಹೇರೂರು ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ಉಡುಪಿಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ಸದಸ್ಯರುಗಳಾಗಿ ಜ್ಯೋತಿ ಹೆಬ್ಬಾರ್ ಲಕ್ಷ್ಮೀಂದ್ರ ನಗರ, ಸತೀಶ್ ಕುಮಾರ್ ಮಂಚಿ ಕೋಡಿ, ಡೇನಿ ವಿಲಿಯಂ ಬ್ರಹ್ಮಗಿರಿ (ಆರ್ಕಿಟೆಕ್ಟ್), ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಗಿರೀಶ್ ಕುಮಾರ್ ಉದ್ಯಾವರ ನೇಮಕಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಮ್. ಎ. ಗಪೂರ್, ಜನಾರ್ದನ್ ತೋನ್ಸೆ ಪ್ರಸಾದ್ ರಾಜ್ ಕಾಂಚನ್ ಕಿಶನ್ ಹೆಗ್ಡೆ ಕೊಳ್ಳೆಬೈಲ್ ಅಮೃತ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *