×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪುವಿನಲ್ಲಿ ಎಲ್.ಇ.ಡಿ. ಪರದೆಯ ಮುಖಾಂತರ ಪ್ರಮಾಣ ವಚನದ ನೇರಪ್ರಸಾರ

ನೂತನ ಕರ್ನಾಟಕ ಸರಕಾರದ ಮುಖ್ಯಮಂತ್ರಿಯಾಗಿ ಶ್ರೀಯುತ ಸಿದ್ಧ ರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಶ್ರೀಯುತ ಡಿ.ಕೆ.ಶಿವಕುಮಾರ್ ರವರು ಪ್ರಮಾಣವನ ಸ್ವೀಕರಿಸಲಿರುವ ಕಾರ್ಯಕ್ರಮವು ಕಾಪು ಪೇಟೆಯಲ್ಲಿ ಎಲ್.ಇ.ಡಿ. ಪರದೆಯ ಮುಖಾಂತರ ನೇರ ವೀಕ್ಷಣೆ’ ಕಾರ್ಯಕ್ರಮ ,ನಡೆಯಿತು ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದಶಿಗಳದ ಸುನಿಲ್‌ ಡಿ ಬಂಗೇರ, ಆಮೀರ್, ದಿನೇಶ್ ಕೋಟ್ಯಾನ್ ,ಕಿಶೋರ್ ಕುಮಾರ್ ಎರ್ಮಾಳ್ ರತನ್ ಶೆಟ್ಟಿ ಮಹಿಳ ಕಾಂಗ್ರೆಸ್‌ ಅಧ್ಯಕ್ಷ ಶಾಂತಾ ಲತಾ ಶೆಟ್ಟಿ, ಶರ್ಫುಧ್ಧೀನ್ ಶೇಖ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ , ಯುವ ಕಾಂಗ್ರೆಸ್‌ ರಮೀಝ್ ಹುಸೈನ್, ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷರು ಗಳಾದ, ಸುದೀರ್ ಕರ್ಕರ, ಕರುಣಾಕರ ಪೂಜಾರಿ ಮೇಲ್ವಿನ್ ಡಿಸೋಜ, ದೀಪಕ್ ಕುಮಾರ್ ಎರ್ಮಾಳ್, ಆಸೀಫ್ ಹನ್ನನ್ ಪ್ರಭಾಕರ್ ಪೂಜಾರಿ, ಹಾಗು ಸತೀಶ್ ಚಂದ್ರ, , ಅಶ್ವಿನಿ ,ಜಹೀರ್ ಅಹಮದ್.,ಶೇಖಬ್ಬ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *