×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಜೂರು ಮಲ್ಲಾರ್ : ಸಿರಾಜುಲ್ ಹುಧಾ ಮದ್ರಸಾ ಕಟ್ಟಡದ ಶಿಲಾನ್ಯಾಸ

ಬದ್ರಿಯ ಜುಮ್ಹಾ ಮಸೀದಿ ಮಜೂರು ಮಲ್ಲಾರ್ ಇದರ ಅಧೀನದಲ್ಲಿರುವ ಕೊಂಬಗುಡ್ಡೆಯ ಸಿರಾಜುಲ್ ಹುಧಾ ಮದ್ರಸಾ ಕಟ್ಟಡದ ಶಿಲಾನ್ಯಾಸ ಕ್ಕೆ ಖ್ಯಾತ ಉಲೇಮರಾದ ಕುಂಬೊಲ್ ತಂಞಲ್ ಎಂದು ಖ್ಯಾತರಾದ ಆಟಕೊಯ ತಂಞಲ್ ಶಿಲಾನ್ಯಾಸ ಗೈದರು ಈ ಸಂದರ್ಭ ದಲ್ಲಿ ಅಹಮ್ಮದ್ ಮುಸ್ಲಿಯಾರ್,ಮಜೂರ್ ಮಸೀದಿಯ ಖತೀಬರಾದ ಅಬ್ದುರ್ ರಸೀದ್ ಸಖಾಪಿ, ಮಜೂರ್ ಜಮಾತಿನ ಅಧ್ಯಕ್ಷರಾದ ಶಾಬಾನ್ ಕರಂದಾಡಿ,ಕೊಂಬಗುಡ್ಡೆ ಸಿರಾಜುಲ್ ಮದ್ರಸದ ಅಧ್ಯಕ್ಷರಾದ ಪಿ ಉಮ್ಮರಬ್ಬ, ಉಪಾದ್ಯಕ್ಷರಾದ ಶಂಶುದ್ದೀನ್ ಕರಂದಾಡಿ,ಜಮಾತ್ ಕಮೀಟಿಯ ಸದಸ್ಯರಾದ ಶರ್ಫುದ್ದೀನ್ ಶೇಖ್, ಅಬ್ದುಲ್ಲಾ,ಆಜಿಮೊನು,ಹಮೀದ್ ಮಲ್ಲಾರ್,ಶರ್ಫುದ್ದೀನ್ ಕೊಂಬಗುಡ್ಡೆ,ಹಾಜಬ್ಬ ಕರಂದಾಡಿ,ಹಸನಬ್ಹ ಮಜೂರು, ಐಡಿಯಲ್ ಇಬ್ರಾಹಿಂ,ಹನೀಫ್ ಕರಂದಾಡಿ,ಮುಂತಾದವರು ಉಪಸ್ಥಿತರಿದ್ದರು ,

Leave a Reply

Your email address will not be published. Required fields are marked *